twitter
    Celebs»Sihi Kahi Chandru

    ಸಿಹಿ ಕಹಿ ಚಂದ್ರು

    Actor
    Born : 15 Apr 1961
    Birth Place : Davanagere
    ಸಿಹಿಕಹಿ ಚಂದ್ರು ಕನ್ನಡ ಚಿತ್ರರಂಗದ ಖ್ಯಾತ ನಟ, ನಿದೇರ್ಶಕ ಮತ್ತು ನಿರ್ಮಾಪಕ.  ಇವರು 1961ರ ಏಪ್ರಿಲ್ 15ರಂದು ದಾವಣಗೆರೆಯಲ್ಲಿ ಜನಿಸಿದರು.  ಇವರು 1986 ರಿಂದ 87ರಲ್ಲಿ 'ಸಿಹಿಕಹಿ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದು ಹಿಟ್ ಆದ ಬಳಿಕ  'ಸಿಹಿಕಹಿ ಚಂದ್ರು' ಎಂದೇ ಪ್ರಸಿದ್ಧಿ ಗಳಿಸಿದರು. ಬಳಿಕ 1990ರಲ್ಲಿ... ReadMore
    Famous For
    ಸಿಹಿಕಹಿ ಚಂದ್ರು ಕನ್ನಡ ಚಿತ್ರರಂಗದ ಖ್ಯಾತ ನಟ, ನಿದೇರ್ಶಕ ಮತ್ತು ನಿರ್ಮಾಪಕ.  ಇವರು 1961ರ ಏಪ್ರಿಲ್ 15ರಂದು ದಾವಣಗೆರೆಯಲ್ಲಿ ಜನಿಸಿದರು.  ಇವರು 1986 ರಿಂದ 87ರಲ್ಲಿ 'ಸಿಹಿಕಹಿ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದು ಹಿಟ್ ಆದ ಬಳಿಕ  'ಸಿಹಿಕಹಿ ಚಂದ್ರು' ಎಂದೇ ಪ್ರಸಿದ್ಧಿ ಗಳಿಸಿದರು. ಬಳಿಕ 1990ರಲ್ಲಿ ಗಣೇಶನ ಮದುವೆ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಅವರು, ಇದುವರೆಗೆ ಹಲವರು ಸಿನಿಮಾಗಳಲ್ಲಿ ನಟಿಸಿದ್ದಾರೆ. 

    ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ.  ಸಿಹಿ ಕಹಿ ಚಂದ್ರು ಅವರನ್ನು ಆಧುನಿಕ ನಳ ಮಹಾರಾಜ ಎನ್ನಬಹುದು. ಇವರು ನಟನೆಯಲ್ಲಿ ಹೇಗೆ ನಿಪುಣರೋ ಹಾಗೇ ಅಡುಗೆ ಮಾಡುವುದರಲ್ಲಿ ನಿಪುಣರು.  ಸಿಹಿಕಹಿ ಚಂದ್ರು ಹಲವು ಅಡುಗೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ನಿರೂಪಣೆಯಲ್ಲೂ ಗುರುತಿಸಿಕೊಂಡಿದ್ದಾರೆ. 
    Read More
    • ಅಬ್ಬಬ್ಬಾ ಸಿನಿಮಾ ಟೀಸರ್
    ಸಿಹಿ ಕಹಿ ಚಂದ್ರು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X