twitter
    Celebs»Srinagara Kitty

    ಶ್ರೀನಗರ ಕಿಟ್ಟಿ

    Actor/Producer
    Born : 08 Jul 1977
    Birth Place : ಬೆಂಗಳೂರು
    ಶ್ರೀನಗರ ಕಿಟ್ಟಿ ಎಂದೇ ಪ್ರಸಿದ್ಧವಾಗಿರುವ ಕೃಷ್ಣ ಕನ್ನಡದ ಪ್ರತಿಭಾನಿತ್ವ ಚಲನಚಿತ್ರ ನಟ. ಬೆಂಗಳೂರಿನಲ್ಲಿ 1977 ಜುಲೈ 8 ಜನಿಸಿದ ಕಿಟ್ಟಿ ಬಾಲ್ಯದಿಂದಲೇ ಕಿರುತೆರೆಯಲ್ಲಿ ಬಾಲನಟನಾಗಿ ಅಭಿನಯ ಆರಂಭಿಸಿದರು. ಬಾಲನಟನಾಗಿ `ಮಲೆನಾಡಿನ ಚಿತ್ರಗಳು', `ದೊಡ್ಮನೆ',`ಕಂದನ ಕಾವ್ಯ' ಮುಂತಾದ ಸೀರಿಯಲ್ ಗಳಲ್ಲಿ... ReadMore
    Famous For

    ಶ್ರೀನಗರ ಕಿಟ್ಟಿ ಎಂದೇ ಪ್ರಸಿದ್ಧವಾಗಿರುವ ಕೃಷ್ಣ ಕನ್ನಡದ ಪ್ರತಿಭಾನಿತ್ವ ಚಲನಚಿತ್ರ ನಟ. ಬೆಂಗಳೂರಿನಲ್ಲಿ 1977 ಜುಲೈ 8 ಜನಿಸಿದ ಕಿಟ್ಟಿ ಬಾಲ್ಯದಿಂದಲೇ ಕಿರುತೆರೆಯಲ್ಲಿ ಬಾಲನಟನಾಗಿ ಅಭಿನಯ ಆರಂಭಿಸಿದರು.

    ಬಾಲನಟನಾಗಿ `ಮಲೆನಾಡಿನ ಚಿತ್ರಗಳು', `ದೊಡ್ಮನೆ',`ಕಂದನ ಕಾವ್ಯ' ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಇದೇ ಸಮಯದಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಕಿಟ್ಟಿ `ಕಾಡು', `ಕಪ್ಪೆ ಭಾವಿ ನಕ್ಷತ್ರ', `ಅಕ್ಕ', `ಸಂಜೆ ಮಲ್ಲಿಗೆ' ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ. ಶಿಕ್ಷಣ ಮುಗಿದ ನಂತರ ನಟನಾಗಿ `ಚಂದ್ರಿಕಾ', `ಪ್ರೀತಿಗಾಗಿ', `ಆನಂದ ಸಾಗರ', `ಮನೆ ಮನೆ ಕಥೆ' ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದರು.

    2003 ರಲ್ಲಿ ತೆರೆಕಂಡ `ಚಂದ್ರ ಚಕೋರಿ' ಚಿತ್ರದಲ್ಲಿ ಖಳನಾಯಕನಾಗಿ ಅಭಿನಯ ಆರಂಭಿಸಿದರು. ನಂತರ ಮತ್ತೆರೆಡು ವರ್ಷ `ಗೌಡ್ರು', ಲವ್ ಸ್ಟೋರಿ', ಆದಿ' ,`ಅಯ್ಯ' ಮುಂತಾದ ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿದರು. 2005...

    Read More
    • ಸಂಜು ವೆಡ್ಸ್ ಗೀತಾ 2 ಟೀಸರ್
    • ವೀರಂ ಸಿನಿಮಾ ಟ್ರೈಲರ್
    • ಬೊಗಸೆಯಲ್ಲಿ ಲಿರಿಕಲ್ ವಿಡಿಯೋ-ಗೌಳಿ
    • ಗೌಳಿ ಸಿನಿಮಾ ಟ್ರೈಲರ್
    • ಗೌಳಿ-ಮಗಳೇ ಹೆಗಲೇ ಲಿರಿಕಲ್ ಸಾಂಗ್
    • ಅವತಾರ ಪುರುಷ ಟ್ರೇಲರ್
    ಶ್ರೀನಗರ ಕಿಟ್ಟಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X