twitter
    Celebs»Srujan Lokesh

    ಸೃಜನ್ ಲೋಕೇಶ್

    Actor/Producer/Director
    Born : 28 Jun 1980
    Birth Place : ಬೆಂಗಳೂರು
    ಕನ್ನಡ ಚಿತ್ರರಂಗದಲ್ಲಿ  ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರುವ  ಸೃಜನ್ ತಮ್ಮ ಮನದಾಳವನ್ನ ಯಾರೊಂದಿಗೂ ಹಂಚಿಕೊಳ್ಳದ ಭಾವನಾತ್ಮಕ ವ್ಯಕ್ತಿ.  ಖ್ಯಾತ ಹಿರಿಯ ಕನ್ನಡ ಸಿನಿಮಾ ನಟ ದಿವಂಗತ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಜನಿಸಿದ್ದು 28 ಜೂನ್ 1980 ಬೆಂಗಳೂರಿನಲ್ಲಿ.  ಕಿರು ಪರಿಚಯ... ReadMore
    Famous For
    ಕನ್ನಡ ಚಿತ್ರರಂಗದಲ್ಲಿ  ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರುವ  ಸೃಜನ್ ತಮ್ಮ ಮನದಾಳವನ್ನ ಯಾರೊಂದಿಗೂ ಹಂಚಿಕೊಳ್ಳದ ಭಾವನಾತ್ಮಕ ವ್ಯಕ್ತಿ. ಖ್ಯಾತ ಹಿರಿಯ ಕನ್ನಡ ಸಿನಿಮಾ ನಟ ದಿವಂಗತ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಜನಿಸಿದ್ದು 28 ಜೂನ್ 1980 ಬೆಂಗಳೂರಿನಲ್ಲಿ. 

    ಕಿರು ಪರಿಚಯ
    ನಿಜನಾಮ ಎಂ.ಎಲ್.ಸೃಜನ್(ಮಾದಲಾಪುರ ಲೋಕೇಶ್ ಸೃಜನ್) ಜನ್ಮ ದಿನಾಂಕ - 28 ಜೂನ್ 1980
    ಹುಟ್ಟಿದ್ದು - ಬಸವನಗುಡಿ, ಬೆಂಗಳೂರು 
    ತಾತ - ಕನ್ನಡ ಚಲನ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಸುಬ್ಬಯ್ಯ ನಾಯ್ಡು 
    ತಂದೆ - ಲೋಕೇಶ್, ತಾಯಿ- ಗಿರಿಜಾ ಲೋಕೇಶ್ 
    ಅಕ್ಕ - ಪೂಜಾ ಲೋಕೇಶ್ ;ಪತ್ನಿ - ಗ್ರೀಷ್ಮ ; ಪುತ್ರ - ಸುಕೃತ್.
    Read More
    • ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಟ್ರೇಲರ್
    • ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ
    ಸೃಜನ್ ಲೋಕೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X