ಸುದೀಪ್
(aka) ಕಿಚ್ಚ ಸುದೀಪ್,Actor/Director/Singer
Born : 02 Sep 1973
Birth Place : ಬೆಂಗಳೂರು
'ಕಿಚ್ಚ, ಅಭಿನಯ ಚಕ್ರವರ್ತಿ' ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಭಾಷಾ ನಟ. ಸುದೀಪ್ 1973ರ ಸೆಪ್ಟೆಂಬರ್ 2ರಂದು ಶಿವಮೊಗ್ಗದಲ್ಲಿ ಜನಿಸಿದರು. ಇವರ ತಂದೆ ಸಂಜೀವ್ ಮಂಜಪ್ಪ ಹಾಗೂ ತಾಯಿ ಸರೋಜಾ. ಸುದೀಪ್ ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್...
ReadMore
Famous For
'ಕಿಚ್ಚ, ಅಭಿನಯ ಚಕ್ರವರ್ತಿ' ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಭಾಷಾ ನಟ. ಸುದೀಪ್ 1973ರ ಸೆಪ್ಟೆಂಬರ್ 2ರಂದು ಶಿವಮೊಗ್ಗದಲ್ಲಿ ಜನಿಸಿದರು. ಇವರ ತಂದೆ ಸಂಜೀವ್ ಮಂಜಪ್ಪ ಹಾಗೂ ತಾಯಿ ಸರೋಜಾ. ಸುದೀಪ್ ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಂಡರ್ 17 ಹಾಗೂ ಅಂಡರ್ 19 ಕ್ರಿಕೆಟ್ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ ಸುದೀಪ್ ಅವರಿಗೆ ನಟನೆ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ, ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ಸೇರಿಕೊಂಡು ತರಬೇತಿ ಪಡೆದರು. ನಂತರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ 'ಪ್ರೇಮದ ಕಾದಂಬರಿ' ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು.
ಸಿನಿಜೀವನ
ನಟ ಸುದೀಪ್ 1997ರಲ್ಲಿ ತೆರೆಕಂಡ 'ತಾಯವ್ವ' ಚಿತ್ರದ ಮೂಲಕ ಕನ್ನಡ...
Read More
-
'ಅಪ್ಪು' ಅಂತ ಟೈಟಲ್ ಕೊಟ್ಟಿದ್ದೇ ಶಿವಣ್ಣ; ಪುರಿ ಜಗನ್ನಾಥ್ ಶೀರ್ಷಿಕೆ ರಿಜೆಕ್ಟ್ ಅಂದು ಮಾಡಿದ್ದೇಕೆ?
-
ಅಭಿಮಾನಿಗಳ ಮಹತ್ಕಾರ್ಯಕ್ಕೆ ಶಿರಬಾಗಿದ ಚಾಲೆಂಜಿಂಗ್ ಸ್ಟಾರ್ ದರ್ಶನ್; ಧನ್ಯವಾದ ತಿಳಿಸಿದ ನಟ
-
WPL ಕಪ್ ಗೆದ್ದ ಆರ್ಸಿಬಿ ಗರ್ಲ್ಸ್; CCLನಲ್ಲಿ ಸೋತ ಕರ್ನಾಟಕ ಬುಲ್ಡೋಜರ್ಸ್
-
ಬೆಟ್ಟದ ಹೂವು-ನಗುವಿನ ಸರದಾರ 'ಅಪ್ಪು' ಎಂದ 'ದರ್ಶನ್' ತಮ್ಮ 'ದಿನಕರ್ '..!
-
"ರಂಗನಾಯಕ' ನನ್ನ ಸಿನ್ಮಾ ಅಲ್ಲ, ಯಾರದ್ದೋ ಅಪರಾಧಕ್ಕೆ ನನ್ನ ಮೇಲೆ ಬೇಸರ ಬೇಡ": ಜಗ್ಗೇಶ್
-
3ನೇ ದಿನ 'ಜಾಕಿ' ಆರ್ಭಟ ಹೇಗಿದೆ? ಡಿಜೆ, ಬೈಕ್ ರ್ಯಾಲಿ, ಪುನೀತೋತ್ಸವ ಜೋರು
ಸುದೀಪ್ ಕಾಮೆಂಟ್ಸ್
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ಮ್ಯಾಕ್ಸ್ ಟೈಟಲ್ ಟೀಸರ್
-
ಕಿಚ್ಚ 46 ಸಿನಿಮಾ ಪ್ರೋಮೋ
-
ಕಬ್ಜ ಸಿನಿಮಾ ಟ್ರೈಲರ್
-
ಚುಮ್ ಚುಮ್ ಚಳಿ ಲಿರಿಕಲ್ ವಿಡಿಯೋ-ಕಬ್ಜ
-
ನಮಾಮಿ ನಮಾಮಿ ವಿಡಿಯೋ ಸಾಂಗ್ ಕಬ್ಜ
-
ಕಬ್ಜ ಟೈಟಲ್ ಸಾಂಗ್
-
ಉಪೇಂದ್ರ ನಟನೆಯ \'ಕಬ್ಜ\' ಟೀಸರ್ ಬಿಡುಗಡೆ
-
ರಾ ರಾ ರಕ್ಕಮ್ಮ ವೀಡಿಯೋ ಸಾಂಗ್ - ವಿಕ್ರಾಂತ್ ರೋಣ
-
ರವಿ ಬೋಪಣ್ಣ ಟ್ರೇಲರ್
-
ಚಿಕ್ಕಿ ಬೊಂಬೆ ವೀಡಿಯೋ ಸಾಂಗ್ - ವಿಕ್ರಾಂತ್ ರೋಣ
-
ರಾ ರಾ ರಕ್ಕಮ್ಮ ವೀಡಿಯೋ ಸಾಂಗ್ ಟೀಸರ್
-
ದಿ ಡೆವಿಲ್ ಫ್ಯೂರಿ - ಗುಮ್ಮ ಬಂದ ಗುಮ್ಮ
-
ಹೇ ಪಕೀರ ಲಿರಿಕಲ್ ಸಾಂಗ್ - ವಿಕ್ರಾಂತ್ ರೋಣ
-
ಲಲಬಿ ಸಾಂಗ್ - ರಾಜಕುಮಾರಿ ಲಿರಿಕ್ ವೀಡಿಯೋ - ವಿಕ್ರಾಂತ್ ರೋಣ
-
ವಿಕ್ರಾಂತ್ ರೋಣ ಟ್ರೇಲರ್
-
ರಾ ರಾ ರಕ್ಕಮ್ಮ ಲಿರಿಕ್ ವೀಡಿಯೋ - ವಿಕ್ರಾಂತ್ ರೋಣ
-
ವಿಕ್ರಾಂತ್ ರೋಣ ರಿಲೀಸ್ ಟೀಸರ್
-
ಪಟಾಕಿ ಪೋರಿಯೋ ವೀಡಿಯೋ ಸಾಂಗ್ - ಕೋಟಿಗೊಬ್ಬ 3
-
ಕೋಟಿಗೊಬ್ಬ 3 ಟ್ರೇಲರ್
-
ಕಬ್ಜ- ಉಪೇಂದ್ರ ಬರ್ತಡೇ ಮೋಷನ್ ಪೋಸ್ಟರ್
-
ವಿಕ್ರಾಂತ್ ರೋಣ - ಡೆಡ್ಮ್ಯಾನ್ ಆಂಥೆಮ್
-
ನೀ ಕೋಟಿಯಲಿ ಒಬ್ಬನೇ
-
ಕೋಟಿಗೊಬ್ಬ 3 - ಮೇಕಿಂಗ್ ವೀಡಿಯೋ
-
ವಿಕ್ರಾಂತ್ ರೋಣ್ - ಬುರ್ಜ್ ಖಲೀಫಾ - The World Gets A New Hero
-
ಬುರ್ಜಾ ಖಲೀಫಾ ಮೇಲೆ ವಿಕ್ರಾಂತ್ ರೋಣ - ಮೇಕಿಂಗ್ ವೀಡಿಯೋ
-
ಪಟಾಕಿ ಪೋರಿಯೋ ಸಾಂಗ್ - ಕೋಟಿಗೊಬ್ಬ 3
-
ಕೋಟಿಗೊಬ್ಬ-3 2k ಟೀಸರ್
-
ಕೋಟಿಗೊಬ್ಬ 3 ಟೀಸರ್
-
ಫ್ಯಾಂಟಮ್ ನೋಟ
-
ದಿ ವರ್ಲ್ಡ್ ಆಫ್ ಫ್ಯಾಂಟಮ್ : ವಿಕ್ರಾಂತ್ ರೋಣ ಫರ್ಸ್ಟ ಲುಕ್
-
ದಿ ವರ್ಲ್ಡ್ ಆಫ್ ಫ್ಯಾಂಟಮ್ : ಸಂಜೀವ್ ಗಂಭೀರ್ | ನಿರೂಪ್ ಭಂಡಾರಿ
-
ದಿ ವರ್ಲ್ಡ್ ಆಫ್ ಫ್ಯಾಂಟಮ್
-
ಆಕಾಶಾನೇ ಅದುರಿಸುವ ಲಿರಿಕಲ್ ವೀಡಿಯೋ ಸಾಂಗ್ - ಕೋಟಿಗೊಬ್ಬ 3
-
ಕೋಟಿಗೊಬ್ಬ 3 ಮೋಷನ್ ಪೋಸ್ಟರ್
-
ದೊರೆಸಾನಿ ವೀಡಿಯೋ ಸಾಂಗ್
-
ಬಾರೋ ಪೈಲ್ವಾನ್ ವೀಡಿಯೂ ಸಾಂಗ್
-
ಪೈಲ್ವಾನ್ ಕುಸ್ತಿ ಟೀಸರ್
-
ಪೈಲ್ವಾನ್ ಕನ್ನಡ ಟ್ರೇಲರ್
-
ಪೈಲ್ವಾನ್ ಗೀತೆಗಳು
-
ಬಾರೋ ಪೈಲ್ವಾನ್ ಸಾಂಗ್ ಪ್ರೋಮೋ
-
ಪೈಲ್ವಾನ್ ಕನ್ನಡ ಟೀಸರ್
Enable