twitter
    Celebs»Vinay Rajkumar»Biography

    ವಿನಯ್ ರಾಜ್ ಕುಮಾರ್ ಜೀವನಚರಿತ್ರೆ

    ವಿನಯ್ ರಾಜ್ ಕುಮಾರ್ ಇವರು ಜನಿಸಿದ್ದು 07 ಮೇ 1989 ರಲ್ಲಿ. ತಂದೆ ರಾಘವೇಂದ್ರ ರಾಜ್ ಕುಮಾರ್ ತಾಯಿ ಮಂಗಳ ರಾಘವೇಂದ್ರ. ಇವರು ಕನ್ನಡ ಚಿತ್ರ ರಂಗದ ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗರಾಗಿದ್ದಾರೆ. ಇವರು ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜ್ ನಲ್ಲಿ ಬಿಕಾಂ ಪದವಿಯನ್ನು ಪಡೆದುಕೊಂಡಿದ್ದಾರೆ.

    ಇವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಕಾಣಿಸಿಕೊಂಡವರು. "ಒಡ ಹುಟ್ಟಿದವರು", "ಆಕಸ್ಮಿಕ",  "ಅನುರಾಗದ ಅಲೆಗಳು" ಚಿತ್ರಗಳಲ್ಲಿ ಬಾಲ ನಟರಾಗಿ ಕಾಣಿಸಿಕೊಂಡಿದ್ದಾರೆ.  ಇವರು "ಸಿದ್ದಾರ್ಥ್"  ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು.

    ವಿನಯ್ ರಾಜ್ ಕುಮಾರ್ ಅವರ ಚಿತ್ರಗಳು:-
    ಸಿದ್ದಾರ್ಥ್.
    ರನ್ ಆಂಟನಿ.
    ಆರ್ ದಿ ಕಿಂಗ್.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X