ಯತಿರಾಜ್ ಜೀವನಚರಿತ್ರೆ
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಯತಿರಾಜ್. ಸುಮಾರು ನೂರಕ್ಕೂ ಹೆಚ್ಚು ಕನ್ಡಡ ಚಿತ್ರಗಳ್ಳಲ್ಲಿ ಪೋಷಕನಟನಾಗಿ ಅಭಿನಯಿಸಿದ್ದಾರೆ. `ಜೋಗಿ' ಮತ್ತು `ಮೈ ಅಟೋಗ್ರಾಫ್' ಚಿತ್ರದಲ್ಲಿನ ಇವರ ಪಾತ್ರಗಳು ಪ್ರೇಕ್ಷಕರ ಗಮನ ಸೆಳೆದವು. ತಮಿಳು ನಟ ಆರ್ಯ ಅಭಿನಯದ `ತನಿಕಟ್ಟು ರಾಜಾ' ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದಾರೆ.
ಸಂಬಂಧಿತ ಸುದ್ದಿ