twitter
    For Quick Alerts
    ALLOW NOTIFICATIONS  
    For Daily Alerts

    ಹೌದೇ? ನಿಜವೇ? ಚಿರಂಜೀವಿ ಮನೇಲಿ ಹೀಗೂ ಉಂಟಾ?

    By Mahesh
    |

    ವಿಷ್ಯ ಕೇಳಿ ಹಲವರು ಇರಲಿ ಬಿಡಿ ಏನಿಗಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಆದರೆ, ಕೆಲವರು ಇರಬಹುದು ಬಿಡಿ ಎಂದು ಸುಮ್ಮನಾಗಿದ್ದಾರೆ. ಇಷ್ಟಕ್ಕೂ ಚಿರಂಜೀವಿ ಮನೆಯೇ ಅಂಥ ಅಪರಾಧವಾದರೂ ಏನು ನಡೆದಿದೆ?ಎಂಬ ಪ್ರಶ್ನೆಗೆ ಉತ್ತರ ಚಿರಂಜೀವಿ ಮನೆಯಲ್ಲಿ ಬಾಲ ಕಾರ್ಮಿಕರು ಕೆಲಸಕ್ಕಿದ್ದಾರಂತೆ.

    ಟಾಲಿವುಡ್ ನ ಎಲುಬಿಲ್ಲದ ನಾಲಗೆಗಳು ಈ ಸುದ್ದಿಯನ್ನು ಎಲ್ಲೆಡೆ ಹರಡುತ್ತಿವೆ. ಚಿರಂಜೀವಿ ಮಗಳು ಶ್ರೀಜಾ ಮಗು ಆರೈಕೆಗಾಗಿ ಇಬ್ಬರು ಮೂರು ಜನ ಕೆಲಸಗಾರರನ್ನು ನೇಮಿಸಲಾಗಿದೆ. ಅವರು ಕನಿಷ್ಠ ಉದ್ಯೋಗ ವಯಸ್ಸನ್ನು ಹೊಂದಿಲ್ಲ. ಮೈನರ್ ಗಳನ್ನು ಇಟ್ಟುಕೊಂಡು ದುಡಿಸಿಕೊಳ್ಳುತ್ತಿದ್ದಾರೆ. ಇದು ಬಾಲ ಕಾರ್ಮಿಕ ಕಾಯ್ದೆ ಪ್ರಕಾರ ಅಪರಾಥ ಎಂಬ ಸುದ್ದಿ ಎದ್ದಿದೆ.

    ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಕೆಲಸದಾಳುಗಳ ನಿರ್ವಾಹಕರು, ಇದು ಕಾನೂನಿನ ಪ್ರಕಾರ ತಪ್ಪಿರಬಹುದು. ಆದರೆ ಇಲ್ಲಿ ಯಾವುದೇ ಹಿಂಸೆ ನೀಡುತ್ತಿಲ್ಲ. ಚಿರಂಜೀವಿ ಮನೆಯಲ್ಲಿ ಅವರು ಕೆಲಸಕ್ಕೆ ಇರುವುದರಿಂದ ಅವರ ಜೀವನಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ಭದ್ರತೆ ಸಿಗುತ್ತದೆ. ಅದರಲ್ಲಿ ತಪ್ಪೆನಿದೆ ಎನ್ನುತ್ತಿದ್ದಾರೆ.

    ಮಕ್ಕಳ ಹಕ್ಕು ಆಯೋಗ, ಮಹಿಳಾ ಸಂಘಟನೆಗಳು ಯಾಕೋ ಈ ವಿಷ್ಯದಲ್ಲಿ ಮೌನವಹಿಸಿದೆ. ಆದರೂ, ದೊಡ್ಡವರ ಮನೆಯಲ್ಲಿ ಮಕ್ಕಳಿಗೆ ಕೆಲಸಕ್ಕೆ ಹೋಗುವುದೇ ಆನಂದವಾದರೆ ಯಾರೂ ಏನು ಮಾಡಲು ಸಾಧ್ಯ.ಅಯ್ಯೋ ಬಿಡಿ ದೊಡ್ಡವರ ವಿಷ್ಯ ನಮಗ್ಯಾಕೆ!

    English summary
    Telugu Mega Star Chiranjeevi's daughter Sreeja’s Child Care has taking care by child labours. Chiranjeevi's house got 2-3 servants and it is sure a case of child labour says sources.
    Monday, July 18, 2011, 12:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X