»   » ತಾರೆಗಳ ಕುಚ್ ಕುಚ್ ಫೋಟೋಗಳು ಲೀಕ್

ತಾರೆಗಳ ಕುಚ್ ಕುಚ್ ಫೋಟೋಗಳು ಲೀಕ್

Written by: ರವಿಕಿಶೋರ್
Subscribe to Filmibeat Kannada

ಇಲ್ಲಿವೆ ನೋಡಿ ಕೆಲವು ತಾರೆಗಳ ಕುಚ್ ಕುಚ್ ಫೋಟೋಗಳು. ಕೆಲವರು ತಮ್ಮ ಬಾಯ್ ಫ್ರೆಂಡ್ ಜೊತೆ ರೋಚಕ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರೆ ಇನ್ನೂ ಕೆಲವರು ತಮ್ಮ ಖಾಸಗಿ ಆಸ್ತಿಪಾಸ್ತಿಯನ್ನು ಲೋಕಾರ್ಪಣೆ ಮಾಡಿದ್ದಾರೆ.

ಕೆಲವು ಸನ್ನಿವೇಶಗಳನ್ನು ಯಾವುದೋ ಸಿನಿಮಾಗೆ ಚಿತ್ರೀಕರಿಸಿಕೊಳ್ಳಲಾಗಿರುತ್ತದೆ. ಆದರೆ ಇನ್ಯಾವುದೋ ಕಾರಣಕ್ಕೆ ಅವನ್ನು ಕೈಬಿಟ್ಟಿರುತ್ತಾರೆ. ಸೆನ್ಸಾರ್ ಮಂಡಳಿ ಕತ್ತರಿಸಿದ ಕೆಲವು ವಿವಾದಾತ್ಮಕ ಚಿತ್ರಗಳು ಇಲ್ಲಿವೆ.

ಸೆನ್ಸಾರ್ ಕಟ್ ಮಾಡಿದ ಚಿತ್ರಗಳು ನಿಮಗೇಗೆ ಸಿಕ್ಕಿದು ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸಬಹುದು. ಆದರೆ ಅವನ್ನು ಅದಾಗಲೆ ಪ್ರಚಾರದಲ್ಲಿ ಬಳಸಿಕೊಂಡಿರುತ್ತಾರೆ. ವಿವಾದದ ಬಳಿಕ ಅವನ್ನು ಕೈಬಿಟ್ಟಿರುತ್ತಾರೆ ಅಷ್ಟೇ.

ಇಲ್ಲಿರುವ ಫೋಟೋಗಳು ತೀರಾ ಅಸಭ್ಯವಾಗಿಯೇನು ಇಲ್ಲ. ಹಾಗಂತ ಸಭ್ಯವಾಗಿವೆ ಎಂದೂ ಭಾವಿಸುವಂತಿಲ್ಲ. ಎಲ್ಲೋ ಒಂದು ಕಡೆ ಸಭ್ಯ ಹಾಗೂ ಅಸಭ್ಯತೆ ಚೌಕಟ್ಟಿನಿಂದ ಸ್ವಲ್ಪ ಆಚೆ ಈಕೆ ಸರಿದಿವೆಯಷ್ಟೇ. ಲೀಕ್ ಆದ ಚಿತ್ರಗಳ ಲೋಕದಲ್ಲಿ ಒಮ್ಮೆ ವಿಹರಿಸಿ ನೋಡಿ.

ಪಾರ್ಟಿಯಲ್ಲಿ ಮೈಮರೆತ ತಾರೆ

ಪಾರ್ಟಿಯಲ್ಲಿ ಮೈಮರೆತ ತಾರೆ

ಈಕೆಯ ಹೆಸರು ನಿಗರ್ ಖಾನ್. ಪಾರ್ಟಿಯಲ್ಲಿ ಮೈಮರೆತು ಹೀಗೆ ತಮ್ಮ ಬಾಯ್ ಫ್ರೆಂಡ್ ಜೊತೆ ದರ್ಶನ ನೀಡಿದ್ದಾರೆ. ಒಂದಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ಹಾಗೂ ಬೆಳ್ಳಿತೆರೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಾಜಿ 'ಮಿಸ್ ಮಧ್ಯಪ್ರದೇಶ' ಚೆಲುವೆ

ಮಾಜಿ 'ಮಿಸ್ ಮಧ್ಯಪ್ರದೇಶ' ಚೆಲುವೆ

ಬಹುಶಃ ಸೆನ್ಸಾರ್ ಇಲ್ಲದಿದ್ದರೆ ಈಕೆ ಯಾವುದಕ್ಕೂ ಹಿಂದೆಮುಂದೆ ನೋಡುತ್ತಿರಲಿಲ್ಲವೇನೋ? ಈಕೆ ಮಾಜಿ 'ಮಿಸ್ ಮಧ್ಯಪ್ರದೇಶ'. ಹೆಸರು ತನ್ವಿ ವರ್ಮಾ. ಕೆ.ಸಿ ಬಕಾಡಿಯಾ ಅವರ ಬೋಲ್ಡ್ ಎಂಬ ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಚುಂಬನದಲ್ಲಿ ಮೈಮರೆತ ಜೋಡಿ

ಚುಂಬನದಲ್ಲಿ ಮೈಮರೆತ ಜೋಡಿ

ಸನ್ನಿವೇಶ ನೈಜವಾಗಿ ಮೂಡಿಬರಬೇಕು ಎಂಬ ಉದ್ದೇಶಕ್ಕೆ ನಿರ್ದೇಶಕರು ಅವರಿಗೆ ಈ ರೀತಿ ಶಿಕ್ಷೆ ಕೊಡುತ್ತಾರೆ. ಹೃತಿಕ್ ರೋಷನ್ ಹಾಗೂ ಬಾರ್ಬರಾ ಮೋರಿ ಪ್ರಣಯಭರಿತ ಸನ್ನಿವೇಶದ ಕೈಟ್ಸ್ ಚಿತ್ರದ ದೃಶ್ಯವಿದು.

ಅರೆರೆ ಲೀಸಾ ರೇ ಏನಿದು?

ಅರೆರೆ ಲೀಸಾ ರೇ ಏನಿದು?

ಈಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಯುವರಾಜ' ಚಿತ್ರದಲ್ಲಿ ಅಭಿನಯಿಸಿದ ತಾರೆ ಲಿಸಾ ರೇ. 'ಮಲ್ಟಿಪಲ್ ಮೈಲೋಮಾ' ಎಂಬ ಬಿಳಿರಕ್ತ ಕಣಗಳ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಲೀಸಾ ರೇ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಇದೊಂದು ತುಂಬ ಹಳೆ ಚಿತ್ರ.

ಮುಮೈತ್ ಖಾನ್ ಗೆ ಎಣ್ಣೆ ಮಸಾಜ್

ಮುಮೈತ್ ಖಾನ್ ಗೆ ಎಣ್ಣೆ ಮಸಾಜ್

ತೆಲುಗಿನ ಆಪರೇಷನ್ ದುರ್ಯೋಧನ ಎಂಬ ಚಿತ್ರದ ರೋಚಕ ಚಿತ್ರವಿದು. ನಾಯಕ ನಟ ಶ್ರೀಕಾಂತ್ ಕೈಯಲ್ಲಿ ಮುಮೈತ್ ಖಾನ್ ಎಣ್ಣೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸನ್ನಿವೇಶ.

ಕಚಗುಳಿ ಇಡುವ ಮಾಹಿ ಗಿಲ್

ಕಚಗುಳಿ ಇಡುವ ಮಾಹಿ ಗಿಲ್

ಮೊದಲೇ ಹಾಟ್ ಚಿತ್ರಗಳ ರಾಣಿ. ಇನ್ನು ಈ ರೀತಿಯ ಕಿಸ್ಸಿಂಗು, ಹಗ್ಗಿಂಗ್ ಎಂದರೆ ಕೇಳಬೇಕೆ. ಅಭಿನಯ ಲೀಲಾಜಾಲ. ಮಾಹಿ ಗಿಲ್ ಹಾಗೂ ರಣದೀಪ್ ಹೂಡ ನಡುವಿನ ಪ್ರಣಯಭರಿತ ಸನ್ನಿವೇಶ.

ಈ ಫೋಟೋಗೆ ವಿವರಣೆ ಬೇಕಾ?

ಈ ಫೋಟೋಗೆ ವಿವರಣೆ ಬೇಕಾ?

ಶಿಲಾ ಬಾಲಿಕೆಯಂತೆ ನಿಂತಿರುವ ಮಲ್ಲಿಕಾ ಶೆರಾವತ್. ಈ ಫೋಟೋಗೆ ಇನ್ನೇನು ವಿವರಣೆ ನೀಡಲು ಸಾಧ್ಯ! ಎಲ್ಲವೂ ತೆರೆದ ಪುಸ್ತಕದಂತಿದೆ. ಪಾಪ ಕ್ಯಾಮೆರಾಮೆನ್ ಪರಿಸ್ಥಿತಿ ಅದೇನಾಯಿತೋ ಏನೋ?

English summary
Check some of the most controversial and shocking pictures of Bollywood.
Please Wait while comments are loading...

Kannada Photos

Go to : More Photos