twitter
    For Quick Alerts
    ALLOW NOTIFICATIONS  
    For Daily Alerts

    'ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!

    By Harshitha
    |

    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ಸಿನಿಮಾ 'ಜಾಗ್ವಾರ್'.

    ಸೆಟ್ಟೇರಿದಾಗಿನಿಂದಲೂ ನಿಖಿಲ್ ಕುಮಾರ್ ರವರ ಚೊಚ್ಚಲ ಸಿನಿಮಾ 'ಜಾಗ್ವಾರ್' ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿದೆ. [ಪವನ್ ಕಲ್ಯಾಣ್-ಎಚ್.ಡಿ.ಕುಮಾರಸ್ವಾಮಿ ಭೇಟಿ: ಅಸಲಿ ಉದ್ದೇಶ ಏನು?]

    ಏಕಕಾಲಕ್ಕೆ ತೆಲುಗು ಮತ್ತು ಕನ್ನಡದಲ್ಲಿ ತಯಾರಾಗುತ್ತಿರುವ 'ಜಾಗ್ವಾರ್' ಅಡ್ಡದ ಕಡೆಯಿಂದ ಈಗೊಂದು ಸೆನ್ಸೇಷನಲ್ ನ್ಯೂಸ್ ಬ್ರೇಕ್ ಆಗಿದೆ. ಅದನ್ನ ಕೇಳಿದ್ಮೇಲೆ ನಿಮ್ಮ ತಲೆ ಗಿರ ಗಿರ ಅಂತ ತಿರುಗಿದ್ರೆ, ನಾವು ಜವಾಬ್ದಾರಿ ಅಲ್ಲ.! ಕೆಳಗಿರುವ ಫೋಟೋ ಸ್ಲೈಡ್ಸ್ ಕ್ಲಿಕ್ ಮಾಡಿ....

    ಏನು ಅಂತಹ ಸುದ್ದಿ.!

    ಏನು ಅಂತಹ ಸುದ್ದಿ.!

    'ಜಾಗ್ವಾರ್' ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ಯಂತೆ. ಆ 'ರೆಕಾರ್ಡ್ ಬೆಲೆ' ಎಷ್ಟು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

    ಎಷ್ಟು ಮೊತ್ತಕ್ಕೆ?

    ಎಷ್ಟು ಮೊತ್ತಕ್ಕೆ?

    ಬರೋಬ್ಬರಿ 1.08 ಕೋಟಿ ಮೊತ್ತಕ್ಕೆ 'ಜಾಗ್ವಾರ್' ಚಿತ್ರದ ಆಡಿಯೋ ಹಕ್ಕು ಮಾರಾಟ ಆಗಿದೆ ಎಂಬುದು ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ. [ಎಚ್.ಡಿ.ಕುಮಾರಸ್ವಾಮಿ ಸುಪುತ್ರ ನಿಖಿಲ್ ರೋಷ-ಆವೇಶ ಹೀಗಿದೆ...]

    ಕೊಂಡುಕೊಂಡವರು ಯಾರು?

    ಕೊಂಡುಕೊಂಡವರು ಯಾರು?

    ಲಹರಿ ಆಡಿಯೋ ಸಂಸ್ಥೆ 'ಜಾಗ್ವಾರ್' ಚಿತ್ರದ ಆಡಿಯೋ ಹಕ್ಕನ್ನು ಖರೀದಿಸಿದೆ. [ಕನ್ನಡದ ಬಿಸಿ ಬೇಳೆಬಾತ್ ಬದ್ಲು ಹೈದರಾಬಾದ್ ಬಿರಿಯಾನಿ ಉಂಡ ಕುಮಾರಣ್ಣ.!]

    ಇದು ದಾಖಲೆ!

    ಇದು ದಾಖಲೆ!

    ಕನ್ನಡ ಚಿತ್ರರಂಗದ ಮಟ್ಟಿಗೆ ಇದು ದಾಖಲೆ ಆದರೂ, ಬರೋಬ್ಬರಿ 1.08 ಕೋಟಿ ಕೊಟ್ಟು ಕನ್ನಡ ಹಾಗೂ ತೆಲುಗಿನ 'ಜಾಗ್ವಾರ್' ಆಡಿಯೋ ಹಕ್ಕನ್ನ ಲಹರಿ ಆಡಿಯೋ ಸಂಸ್ಥೆ ತನ್ನದಾಗಿಸಿಕೊಂಡಿದೆ. [ಖಳನಟಿಯಾಗಿ 'ಜಾಗ್ವಾರ್' ಏರಿದ ನಟಿ ರಮ್ಯಕೃಷ್ಣ.?]

    ಸಂಗೀತ ಯಾರದ್ದು?

    ಸಂಗೀತ ಯಾರದ್ದು?

    ಟಾಲಿವುಡ್ ನ ಪ್ರಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ಥಮನ್ 'ಜಾಗ್ವಾರ್' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

    ಎಚ್.ಡಿ.ಕೆ ನಿರ್ಮಾಣ

    ಎಚ್.ಡಿ.ಕೆ ನಿರ್ಮಾಣ

    ಮಹದೇವ್ ನಿರ್ದೇಶನದ 'ಜಾಗ್ವಾರ್' ಚಿತ್ರವನ್ನ ಎಚ್.ಡಿ.ಕುಮಾರಸ್ವಾಮಿ ಹೋಮ್ ಬ್ಯಾನರ್ ಚೆನ್ನಾಂಬಿಕ ಫಿಲ್ಮ್ಸ್ ಮೂಲಕ ಅನಿತಾ ಕುಮಾರಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ.

    ಸದ್ಯದಲ್ಲೇ ಆಡಿಯೋ ರಿಲೀಸ್

    ಸದ್ಯದಲ್ಲೇ ಆಡಿಯೋ ರಿಲೀಸ್

    ಇನ್ನು ಕೆಲವೇ ದಿನಗಳಲ್ಲಿ 'ಜಾಗ್ವಾರ್' ಚಿತ್ರದ ಹಾಡುಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

    English summary
    Nikhil Kumar, son of EX CM H.D.Kumaraswamy is making his debut in Sandalwood through 'Jaguar'. Kannada and Telugu Version of 'Jaguar' Audio rights is sold for record price (1.08 Crore) to Lahari Audio Company.
    Wednesday, August 24, 2016, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X