»   » ಮೆನ್ ಇನ್ ಬ್ಲ್ಯಾಕ್ 3 ಥ್ರಿಲ್ಲರ್ ನೋಡಲು ಸಿದ್ಧರಾಗಿ

ಮೆನ್ ಇನ್ ಬ್ಲ್ಯಾಕ್ 3 ಥ್ರಿಲ್ಲರ್ ನೋಡಲು ಸಿದ್ಧರಾಗಿ

Posted by:
Subscribe to Filmibeat Kannada

Movie Men In Black-3
ಹಾಲಿವುಡ್‌ನ ಸಾಹಸಭರಿತ ಹಾಗೂ ರೋಮಾಂಚಕ ಚಿತ್ರಗಳನ್ನು ನೋಡಲು ತುದಿಗಾಲಲ್ಲಿ ನಿಂತಿರುವ ಪ್ರೇಕ್ಷಕರ ನೆಚ್ಚಿನ ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿದ್ದೆ ಮೆನ್ ಇನ್ ಬ್ಲ್ಯಾಕ್ 3 ಚಿತ್ರ. ಇದೇ ಮೇ 25ರಂದು ಈ ಚಿತ್ರ ತೆರೆಗೆ ದಾಂಗುಡಿ ಇಡುತ್ತಿದೆ.

ವಿಲ್ ಸ್ಮಿತ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿವವರು ಬಾರ್ರಿ ಸೋನೆನ್‌ಫೆಲ್ಡ್. ಸ್ಮಿತ್ ಪಾತ್ರದ ಸುತ್ತ ಚಿತ್ರದ ಕತೆ ಸುತ್ತುತ್ತದೆ. ಒಟ್ಟು 105 ನಿಮಿಷಗಳ ಕಾಲವಧಿಯ ಈ ಹಾಲಿವುಡ್ ಚಿತ್ರವನ್ನು 375 ದಶಲಕ್ಷ ಯುಎಸ್ ಡಾಲರ್‌ನಲ್ಲಿ ನಿರ್ಮಿಸಲಾಗಿದೆ.

2002ರಲ್ಲಿ ತೆರೆಕಂಡಿದ್ದ ಮೆನ್ ಇನ್ ಬ್ಲ್ಯಾಕ್ II ಚಿತ್ರದ ಮುಂದುವರಿದ ಭಾಗ ಇದಾಗಿದೆ. ಸಾಮಾನ್ಯವಾಗಿ ಹಾಲಿವುಡ್ ಚಿತ್ರಗಳಲ್ಲಿ ಇಹ ಲೋಕಕ್ಕಿಂತ ಬಾಹ್ಯಲೋಕದ ಕುರಿತೇ ಅಧಿಕ ಚಿತ್ರಗಳು ಬಂದಿವೆ. ಇದು ಕೂಡ ಅಂತಹದ್ದೇ ಒಂದು ವಿಭಾಗಕ್ಕೆ ಸೇರುವ ಚಿತ್ರ. (ಏಜೆನ್ಸೀಸ್)

English summary
Actor Will Smith starrer and directed by Barry Sonnenfeld Hollywood film Men In Black 3 is all set to release on 25th May. The film has music by Danny Elfman and cinematography by Bill Pope. This 105-minutes long film has been made on a budget of USD 375 million.
Please Wait while comments are loading...

Kannada Photos

Go to : More Photos