»   » ಹಾಲಿವುಡ್ ಲೋಕದ ಟಾಪ್-ಟೆನ್ ಸುರಸುಂದರಿಯರು

ಹಾಲಿವುಡ್ ಲೋಕದ ಟಾಪ್-ಟೆನ್ ಸುರಸುಂದರಿಯರು

Posted by:
Subscribe to Filmibeat Kannada

ಲಂಡನ್: ಹಾಲಿವುಡ್ ನಿಜಕ್ಕೂ ಬೆಡಗಿನ ಲೋಕ. ಇಂತಹ ಸುರಲೋಕದ ಟಾಪ್-ಟೆನ್ ಸುಂದರಿಯರು ಯಾರು? ನಂಬರ್ ಒನ್ ಯಾರು? ಹೀಗೆ ಟಾಪ್-ಟೆನ್ ಪಟ್ಟ ಅಲಂಕರಿಸಿದ ಮೇಲೆ ಈ ಸುಂದರಿಯರು ಪಡೆಯುವ ಸಂಭಾವನೆಯೂ ಟಾಪ್-ಟೆನ್ ಆಗಿಯೇ ಇರಬೇಕು ಅಲ್ವೇ!?

ವಿಶ್ವಾಸಾರ್ಹ ಜಾಗತಿಕ ಪತ್ರಿಕೆಯಾದ Forbes Magazine ಈ ಪಟ್ಟಿಯನ್ನು ಸಿದ್ಧಪಡಿಸಿದೆ. 2012-2013ನೇ ಸಾಲಿನಲ್ಲಿ ಹಾಲಿವುಡ್ ಲೋಕದಲ್ಲಿ ಗರಿಷ್ಠ ಸಂಭಾವನೆ ಪಡೆದ ಮೊದಲ 10 ನಟೀಮಣಿಗಳನ್ನು ಹೆಸರಿಸಿದೆ.

ನಂಬರ್ ಒನ್ ಪಟ್ಟ ಯಾರು ಅಲಂಕರಿಸಿದ್ದಾರಪ್ಪಾ ಅಂದರೆ ಏಂಜಲೀನಾ ಜೋಲಿ. ಈಕೆ ಭಾರತದ ಪುರಾಣ ಪ್ರಸಿದ್ಧ ದ್ರೌಪದಿಯಾಗಿ ಸದ್ಯದಲ್ಲೇ ಭಾರತೀಯರ ಎದುರೂ ಕಾಣಿಸಿಕೊಳ್ಳಲಿದ್ದಾರೆ. ವಾಸ್ತವವಾಗಿ ಮಾಧುರಿ ದೀಕ್ಷಿತ್ ಈ ಪಾತ್ರದಲ್ಲಿ ಅಭಿನಯಿಸಬೇಕಾಗಿತ್ತು. ಆದರೆ ಚಿತ್ರ ಹಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ಕಾರಣ ತಾರಾಗಣವೂ ಬದಲಾಗಿ ಏಂಜಲಿನಾ ಜೋಲಿ ಆಯ್ಕೆಯಾಗಿದ್ದಾರೆ.

Angelina Jolie - Rank 1

Angelina Jolie - Rank 1

ಏಂಜಲೀನಾ ಜೋಲಿ:
Angelina Jolie - Rank 1
ಪಡೆದ ಒಟ್ಟು ಸಂಭಾವನೆ- 33 million pounds

Jennifer Lawrence - Rank 2

Jennifer Lawrence - Rank 2

ಜೆನ್ನಿಫರ್ ಲಾರೆನ್ಸ್
Jennifer Lawrence - Rank 2
ಪಡೆದ ಒಟ್ಟು ಸಂಭಾವನೆ- 26 million pounds

Kristen Stewart - Rank 3

Kristen Stewart - Rank 3

ಕ್ರಿಸ್ಟೆನ್ ಸ್ಟಿವರ್ಟ್
Kristen Stewart - Rank 3
ಪಡೆದ ಒಟ್ಟು ಸಂಭಾವನೆ- 22 million pounds

Jennifer Aniston - Rank 4

Jennifer Aniston - Rank 4

ಜೆನ್ನಿಫರ್ ಸ್ಟಿವರ್ಟ್
Jennifer Aniston - Rank 4
ಪಡೆದ ಒಟ್ಟು ಸಂಭಾವನೆ- 20 million pounds

Emma Stone - Rank 5

Emma Stone - Rank 5

ಎಮ್ಮಾ ಸ್ಟೋನ್
Emma Stone - Rank 5
ಪಡೆದ ಒಟ್ಟು ಸಂಭಾವನೆ- 16 million pounds

Charlize Theron - Rank 6

Charlize Theron - Rank 6

ಚಾರ್ಲಿಜ್ ಥೆರೋನ್
Charlize Theron - Rank 6
ಪಡೆದ ಒಟ್ಟು ಸಂಭಾವನೆ- 15 million pounds

Sandra Bullock - Rank 7

Sandra Bullock - Rank 7

ಸಾಂಡ್ರಾ ಬುಲಕ್
Sandra Bullock - Rank 7
ಪಡೆದ ಒಟ್ಟು ಸಂಭಾವನೆ- 14 million pounds

Natalie Portman - Rank 8

Natalie Portman - Rank 8

ನಟಾಲಿ ಪೋರ್ಟ್ ಮನ್
Natalie Portman - Rank 8
ಪಡೆದ ಒಟ್ಟು ಸಂಭಾವನೆ- 14 million pounds

Mila Kunis - Rank 9

Mila Kunis - Rank 9

ಮಿಲಾ ಕುನೀಸ್
Mila Kunis - Rank 9
ಪಡೆದ ಒಟ್ಟು ಸಂಭಾವನೆ- 11 million pounds

Julia Roberts - Rank 10

Julia Roberts - Rank 10

ಜೂಲಿಯಾ ರಾಬರ್ಟ್ಸ್
Julia Roberts - Rank 10
ಪಡೆದ ಒಟ್ಟು ಸಂಭಾವನೆ- 11 million pounds

English summary
Hollywood top 10 highest-paid actresses Forbes' list. Forbes Magazine has named Angelina Jolie, who raked in 21.5 million pounds in 2012, as the highest earning actress in Hollywood.
Please Wait while comments are loading...

Kannada Photos

Go to : More Photos