»   » ರೋರಿಂಗ್ ಸ್ಟಾರ್ ಶ್ರೀಮುರಳಿ ಎಕ್ಸ್ ಕ್ಲೂಸಿವ್ ಸಂದರ್ಶನ

ರೋರಿಂಗ್ ಸ್ಟಾರ್ ಶ್ರೀಮುರಳಿ ಎಕ್ಸ್ ಕ್ಲೂಸಿವ್ ಸಂದರ್ಶನ

Written by: ರಾಘವೇಂದ್ರ.ಸಿ.ವಿ.
Subscribe to Filmibeat Kannada

ಉಗ್ರಂ ನಂತರ ತುಂಬಾ ನಿರೀಕ್ಷೆಗಳ ಹೊತ್ತು ಕಳೆದ ವಾರ ತೆರೆಗೆ ಬಂದಿಳಿದ " ರಥಾವರ " ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಸಾಮಾಜಿಕ ತಾಣಗಳಲ್ಲಿ ಚಿತ್ರಕ್ಕೆ ಬೆಂಬಲಿಸಿ ಪ್ರಚಾರ ಕೊಟ್ಟ ಹಲವರನ್ನು ತಮ್ಮ ಮನೆಗೆ ಕರೆಸಿ ಕೃತಜ್ಞತೆ ಸಲ್ಲಿಸಿದರು .

ರಥಾವರ ಚಿತ್ರದಲ್ಲಿನ ಪಾಸಿಟಿವ್ ಮತ್ತು ನೆಗಟಿವ್ ಗಳ ಬಗ್ಗೆ ಚರ್ಚಿಸಿ ತಮ್ಮ ಮುಂಬರುವ ಚಿತ್ರಗಳಲ್ಲಿ ಅದನ್ನು ಅಳವಡಿಸಿಕೊಳ್ಳುವ ಭರವಸೆ ನೀಡಿದರು .

Watch video; Kannada Actor Srimurali interview

ರಥಾವರ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ನಾಯಕ ಶ್ರೀ ಮುರಳಿ, ಒಳ್ಳೆ ವಿಷಯ, ಕಥೆ ಇದ್ದರೆ ನಮ್ಮ ಜನ ಎಂದಿಗೂ ಸ್ವೀಕರಿಸುತ್ತಾರೆ , ಬೆಂಬಲಿಸುತ್ತಾರೆ ಎಂಬುದಕ್ಕೆ ನಮ್ಮ ಕಲಾಭಿಮಾನಿಗಳೇ ಪ್ರತ್ಯಕ್ಷ ಸಾಕ್ಷಿ ಎಂದರು.

ಈ ಮಧ್ಯೆ ಒನ್ ಇಂಡಿಯಾ ಫಿಲ್ಮಿ ಬೀಟ್ ಜೊತೆ ಮಾತಿಗೆ ಸಿಕ್ಕ ಶ್ರೀ ಮುರಳಿ ಬಹಳಷ್ಟು ವಿಷಯಗಳನ್ನು ಹಂಚಿಕೊಂಡಿದ್ದು ಏನೆಲ್ಲಾ ಹೇಳಿರಬಹುದೆಂಬ ಕೂತುಹಲದೊಂದಿಗೆ 'ಫಿಲ್ಮಿಬೀಟ್ ಕನ್ನಡ' ನಡೆಸಿದ ಈ ಎಕ್ಸ್ ಕ್ಲೂಸಿವ್ ಸಂದರ್ಶನ ನೋಡಿ...

English summary
Kannada Actor Sriimurali spoke about the success of 'Rathaavara' during an Exclusive Interview with Filmibeat Kannada. Watch the video here.
Please Wait while comments are loading...

Kannada Photos

Go to : More Photos