'ಅಕಿರ' ಸಿನಿಮಾದಲ್ಲಿ ಅನೀಶ್ ಗೆ ಅದಿತಿ ರಾವ್ ಹಾಗೂ ಕೃಷಿತಾ ನಾಯಕಿಯರು. ಹಾಗಂತ ಇದು ತ್ರಿಕೋನ ಪ್ರೇಮಕಥೆ ಇರುವ ಚಿತ್ರ ಅಲ್ಲ. ಎರಡು ಲವ್ ಸ್ಟೋರಿ ಇರುವುದರಿಂದ ಇಬ್ಬರು ಹೀರೋಯಿನ್ ಗಳಿದ್ದಾರೆ ಅಷ್ಟೆ. ಸಿಕ್ಸ್ ಪ್ಯಾಕ್ ಆಬ್ಸ್ ಬಿಲ್ಡ್ ಮಾಡಿರುವ ಅನೀಶ್ ತೇಜೇಶ್ವರ್, 'ಅಕಿರ' ಚಿತ್ರದಲ್ಲಿ ಮೈನವಿರೇಳಿಸುವ ಆಕ್ಷನ್ ಮಾಡಿದ್ದಾರೆ.
ನಾರ್ವೆ ಸೇರಿದಂತೆ ಕಣ್ಣು ಕೋರೈಸುವ ಸುಂದರ ತಾಣಗಳಲ್ಲಿ 'ಅಕಿರ' ಚಿತ್ರೀಕರಣಗೊಂಡಿದೆ. ಸಖತ್ ರಿಚ್ ಆಗಿ ತಯಾರಾಗಿರುವ 'ಅಕಿರ' ಚಿತ್ರಕ್ಕೆ ಸೋಮಶೇಖರ ರೆಡ್ಡಿ ಬಂಡವಾಳ ಹೂಡಿದ್ರೆ, ನವೀನ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ಕಥೆ :
ವಿದೇಶದಲ್ಲಿ ಓದು ಮುಗಿಸಿ ವಾಪಸ್ ಬೆಂಗಳೂರಿಗೆ ಬಂದು, ಇಲ್ಲಿ ಹುಡುಗಿಯೊಬ್ಬಳ ಪ್ರೀತಿಯಲ್ಲಿ ಸಿಲುಕಿ, ಆಕೆಯಿಂದ ದೂರವಾಗಿ, ಆಕೆಯ ಬಾಲ್ಯ ಗೆಳತಿಯ ಕೈಗೆ ಸಿಕ್ಕಿ ಅವಳ ಪ್ರೀತಿ ಗಳಿಸಿ ಕೊನೆಗೆ ಇಬ್ಬರೂ ತನ್ನ...
Read: Complete ಅಕಿರ ಕಥೆ
-
ನವೀನ್ ರೆಡ್ಡಿ GDirector/Lyricst
-
ಸೋಮಶೇಖರ್ ರೆಡ್ಡಿProducer
-
ಚೇತನ್ ಕುಮಾರ್Producer
-
ಶ್ರೀಕಾಂತ್ ಪ್ರಸನ್ನProducer
-
ಬಿ ಅಜನೀಶ್ ಲೋಕನಾಥ್Music Director/Singer
-
Kannada.filmibeat.comಪಕ್ಕಾ ಲವ್ ಸ್ಟೋರಿ ಆಧಾರಿತ ಸಿನಿಮಾ. ಪ್ರೇಮಿಗಳು ತಮ್ಮ-ತಮ್ಮ ನಡುವೆ ಸುಖಾ-ಸುಮ್ಮನೆ ಯಾಕೆ ಜಗಳ ಬರುತ್ತೆ ಅನ್ನೋದನ್ನ ಈ ಸಿನಿಮಾ ನೋಡಿ ಅರ್ಥ ಮಾಡಿಕೊಳ್ಳಬಹುದು. ಮಾತ್ರವಲ್ಲದೆ ತಪ್ಪು ಅರ್ಥಗಳಿಂದ ಸಂಬಂಧಗಳು ದೂರವಾಗುತ್ತದೆ ಅನ್ನೋದು ಈ ಚಿತ್ರದಲ್ಲಿ ಸ್ಪಷ್ಟವಾಗಿದೆ. ಅಡ್ಡಿ ಇಲ್ಲ ಪ್ರೇಮಿಗಳು ಹಾಗೂ ಇಡೀ ಫ್ಯಾಮಿಲಿ ಒಂದಾಗಿ ಕುಳಿತು ನೋಡಬಹುದಾದ ಸಿನಿಮಾ. ಫ್ರೀ ಇ�..
-
Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
ನಿಮ್ಮ ಪ್ರತಿಕ್ರಿಯೆ