twitter

    ಅಪೂರ್ವ ಕಥೆ

    ಅಪೂರ್ವ' ಸಿನಿಮಾ ಅನುಭವದ ಮತ್ತು ಮುಗ್ದತೆಯ ಕಥೆ. ಇಲ್ಲಿ 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮ ಕಥೆಯ ಸನ್ನಿವೇಶಗಳನ್ನು ಹೆಣೆಯಲಾಗಿದೆ. ಇಲ್ಲಿ ಪುರುಷ, ಜೀವನವನ್ನು ಸಾಕಷ್ಟು ಕಂಡಿದ್ದಾನೆ, ಯುವತಿ ಆಗಷ್ಟೇ ಹೊರ ಜಗತ್ತಿಗೆ ಕಾಲಿಡುತ್ತಿದ್ದಾಳೆ, ಇವರಿಬ್ಬರು ಒಟ್ಟಿಗೆ ಹೊರ ಜಗತ್ತಿಗೆ ಕಾಲಿಟ್ಟು, ಸಮಾಜದ ಸಂಪರ್ಕಕ್ಕೆ ಬಂದಾಗ ಏನಾಗುತ್ತದೆ ಅನ್ನೋದೇ ಇಡೀ 'ಅಪೂರ್ವ' ಚಿತ್ರದ ಕಥೆ' ಮತ್ತು ಇಬ್ಬರ ನಡುವಿನ ಸಂಬಂಧವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

    ನಟ ಕಮ್ ನಿರ್ದೇಶಕ ರವಿಚಂದ್ರನ್ ಅವರೇ ನಟಿಸಿ-ನಿರ್ದೇಶಿಸಿ-ಬಂಡವಾಳ ಹೂಡುತ್ತಿರುವ 'ಅಪೂರ್ವ' ಚಿತ್ರದಲ್ಲಿ ನವ ಪ್ರತಿಭೆ ಅಪೂರ್ವ ಅವರು ನಾಯಕಿಯಾಗಿ ಮಿಂಚಿದ್ದಾರೆ.
    **Note:Hey! Would you like to share the story of the movie ಅಪೂರ್ವ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X