twitter
    Kannada»Movies»Boxer
    ಬಾಕ್ಸರ್

    ಬಾಕ್ಸರ್

    Release Date : 20 Nov 2015
    3/5
    Critics Rating
    Audience Review
    ಬಾಕ್ಸರ್ ಚಿತ್ರದಲ್ಲಿ ಧನಂಜಯ ನಾಯಕನಾಗಿ ಮತ್ತು ಕೃತಿಕ ಜಯಕುಮಾರ್ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಚಿತ್ರದ ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
    • Kannada.filmibeat.com
      3/5
      ನಿರ್ದೇಶಕ ಪ್ರೀತಂ ಗುಬ್ಬಿ ಅವರ ಕಥೆ-ಚಿತ್ರಕಥೆ ಉತ್ತಮವಾಗಿದೆ. ಆದರೆ ಇದನ್ನು ಸಮರ್ಪಕ ರೀತಿಯಲ್ಲಿ ಹೊರತರುವಲ್ಲಿ ಎಲ್ಲೋ ಎಡವಟ್ಟು ಮಾಡಿದ್ದಾರೆ. ಆದರೆ ಉತ್ತಮ ಸ್ಕ್ರೀನ್ ಪ್ಲೇ ಮತ್ತು ಕಾಮಿಡಿ ಮೂಲಕ ಇಡೀ ಸಿನಿಮಾ ಪ್ರೇಕ್ಷಕರನ್ನು ಎಂಗೇಜ್ ಮಾಡುತ್ತದೆ. ಸಿನಿಮಾಟೊಗ್ರಫಿ ಕೂಡ ಒನ್ ಆಫ್ ದ ಬೆಸ್ಟ್ ಅಂತಾನೇ ಹೇಳಬಹುದು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X