Kannada » Movies » CID Eesha » Story

ಸಿಐಡಿ ಈಶ (U)

ಪ್ರವರ್ಗ

Mythological

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

22 Mar 2013
ಕಥೆ
ಸಿಐಡಿ ಈಶ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಕೋಮಲ್ ಕುಮಾರ್, ಆಶಾ ಸಿನಿ, ಅವಿನಾಶ್, ರಂಗಾಯಣ ರಘು, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ರಾಜೇಶ್ ಫಾರ್ನಂಡಿಸ್ ಅವರ ನಿರ್ದೇಶನದಲ್ಲಿ ಮತ್ತು ವಿಜಯ ಭಾರತೀ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.