Kannada » Movies » Circus » Story

ಸರ್ಕಸ್

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

15 Jan 2009
ಕಥೆ
ಸರ್ಕಸ್ ಚಿತ್ರದಲ್ಲಿ ಗಣೇಶ್ ನಾಯಕನಾಗಿ ಮತ್ತು ಅರ್ಚನ ಗುಪ್ತ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಅವಿನಾಶ್, ಅಶೋಕ್ ರಾವ್, ಗುರು ದತ್ತ, ಧರ್ಮ, ಅವಿನಾಶ್ ಭಾರದ್ವಾಜ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ದಯಾಲ್ ಪದ್ಮನಾಭನ್ ಅವರ ನಿರ್ದೇಶನದಲ್ಲಿ ಮತ್ತು ಎಮಿಲ್ ಮಹಮದ್ದ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.