ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರು ನಾಯಕನಾಗಿ ಮತ್ತು ಪವನ ಅವರು ನಾಯಕಿಯಾಗಿ ಅಭಿನಹಿಸಿದ್ದರೆ. ರಂಗಾಯಣರಘು, ಮೊದಲಾದವರ ತಾರ ರಂಗವೇ ಚಿತ್ರದಲ್ಲಿದ್ದೆ.
ಜಾಕ್ಸನ್ ಚಿತ್ರವೂ ಸನತ್ ಅವರ ನಿರ್ದೇಶನದಲ್ಲಿ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿ ಮುಡಿ ಬಂದಿದ್ದೆ.
ಚಿತ್ರಕಥೆ:
ಕಥೆ ನಂ.1 : ಟಪೋರಿ ಹುಡುಗ ಜಾತ್ರೆ ಜವರೇಗೌಡ (ಜಾಕ್ಸನ್-ದುನಿಯಾ ವಿಜಿ)ಗೆ ಎದುರು ಮನೆ ಕುಮುದ (ಪಾವನಾ) ಮೇಲೆ ಲವ್ವು. ಆರನೇ ಕ್ಲಾಸ್ ನಿಂದಲೂ ಕುಮುದಳನ್ನ ಮನಸಾರೆ ಪ್ರೀತಿ ಮಾಡುತ್ತಿರುವ ಜಾಕ್ಸನ್ ಕಂಡ್ರೆ, ಕುಮುದ ಮಾರುದ್ದ ದೂರ. ಜಾಕ್ಸನ್ ಕಾಟ ತಪ್ಪಿಸೋಕೆ ಕುಮುದ ತಂದೆ, ಅಣ್ಣಯ್ಯನಿಗೆ (ರಂಗಾಯಣ ರಘು) ಹೇಳಿ ಪಂಚಾಯಿತಿ ಮಾಡಿಸ್ತಾರೆ.
ಕಥೆ ನಂ.2 : ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಅಭಿಗೆ ತಂಗಿ ಮದುವೆಯನ್ನ ಅದ್ಧೂರಿಯಾಗಿ ಮಾಡಬೇಕೆನ್ನುವ ಕನಸು. ಆಫೀಸ್ ನಲ್ಲಿ ಬಾಸ್ ಕೊಡೋ ಟಾರ್ಚರ್ ಒಂದ್ಕಡೆಯಾದರೆ, ಇನ್ನೊಂದ್ಕಡೆ...
Read: Complete ಜಾಕ್ಸನ್ ಕಥೆ
-
kannada.filmibeat.comತಮಿಳಿನ 'ಇದರ್ಕ್ಕುತಾನೆ ಆಸೈಪಟ್ಟೈ ಬಾಲಕುಮಾರ' ಚಿತ್ರವನ್ನ ನೀವು ನೋಡಿಲ್ಲ ಅಂದ್ರೆ, 'ಜಾಕ್ಸನ್' ಚಿತ್ರವನ್ನ ಒಮ್ಮೆ ನೋಡುವುದಕ್ಕಂತೂ ಅಡ್ಡಿಯಿಲ್ಲ. ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೇನರ್ ಆಗಿರುವ 'ಜಾಕ್ಸನ್' ಚಿತ್ರವನ್ನ ಇಡೀ ಫ್ಯಾಮಿಲಿ ನೋಡಿ ಎಂಜಾಯ್ ಮಾಡಬಹುದು.
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
ನಿಮ್ಮ ಪ್ರತಿಕ್ರಿಯೆ