twitter
    Kannada»Movies»Jigarthanda»Critics Review

    ವಿಮರ್ಶಕರ ವಿಮರ್ಶೆ

    • ರವಿಶಂಕರ್ ಅವರನ್ನು ವಿಧ-ವಿಧವಾದ ನಾನಾ ಅವತಾರದಲ್ಲಿ ನೋಡಬೇಕು ಅನ್ನೋ ಆಸೆ ಇದ್ದವರು ಖಂಡಿತ ಈ ಸಿನಿಮಾ ನೋಡಿ. ಫ್ಯಾಮಿಲಿ ಸಮೇತ ಕುಳಿತು ನೋಡಬಹುದಾದ ಸಿನಿಮಾ ಇದಾಗಿದ್ದು, ಎರಡೂವರೆ ಘಂಟೆ ಉತ್ತಮ ಮನರಂಜನೆ ದೊರೆಯುತ್ತದೆ ಅನ್ನೋದು ಪಕ್ಕಾ. ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಚಿತ್ರಮಂದಿರದಲ್ಲಿ ಕುಳಿತ ತಕ್ಷಣ ಚಿತ್ರ ಆರಂಭವಾಗುವ ಮುನ್ನ ಕಿಚ್ಚ ಸುದೀಪ್ ಅವರು ನಿಮಗೆ ಸ್ವಾಗತ ಕೋರುತ್ತಾರೆ. ಒಂದು ವಿಭಿನ್ನ ಸಿನಿಮಾ ನೋಡಲು ಈ ವೀಕೆಂಡ್ ನಲ್ಲಿ ತಯಾರಾಗಿ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X