ಕಿಲ್ಲಿಂಗ್ ವೀರಪ್ಪನ್
Release Date :
01 Jan 2016
Audience Review
|
ಕಿಲ್ಲಿಂಗ್ ವೀರಪ್ಪನ್ ಚಿತ್ರ ಆಕ್ಷನ್ ತ್ರಿಲರ್ ನಿಂದ ಕೂಡಿದ್ದು. ಡಾ ಶಿವರಾಜಕುಮಾರ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಪರುಲ್ ಯಾದವ್ ನಾಯಕೀಯ ಪಾತ್ರದಲ್ಲಿ ನಟಿಸಿದ್ದಾಳೆ.
ಸಂಚಾರಿ ವಿಜಯ್, ಸಂದೀಪ್ ಭಾರದ್ವಾಜ್, ಯಜ್ಞ ಶೆಟ್ಟಿ, ಸಧ್ ಓರ್ಹಾನ್, ಗಡ್ಡ ವಿಜಿ, ರಾಜೇಶ್, ರಾಕ್ ಲೈನ್ ವೆಂಕಟೇಶ್ ಇವರೆಲ್ಲ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಖ್ಯಾತ ತೆಲಗು ನಿರ್ದೇಶಕ ರಾಜ್ ಗೋಪಾಲ್ ವರ್ಮ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಬಿ ವಿ ಮಂಜುನಾಥ ನಿರ್ಮಾಪಕರಾಗಿದ್ದಾರೆ. ರವಿ ಶಂಕರ್ ತಮ್ಮ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ.
-
ರಾಮ್ ಗೋಪಾಲ್ ವರ್ಮDirector
-
ಬಿ ವಿ ಮಂಜುನಾಥProducer
-
ರವಿ ಶಂಕರ್Music Director
-
ಶಿವ ರಾಜ್ಕುಮಾರ್Singer
-
ರಾಜಶೇಖರ್Singer
-
Kannada.filmibeat.comಸಿನಿಮಾದ ಬಹುಪಾಲನ್ನು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಮತ್ತು ಅಂಕೋಲಾ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದಕ್ಕಿಂತ ಒಂದು ದೃಶ್ಯಗಳು ವೈಭವ ಸಾರುತ್ತವೆ. ಮಲೆನಾಡ ಸುಂದರ ಪರಿಸರ, ಮನೆ, ಅರಣ್ಯ, ನದಿ ಎಲ್ಲವನ್ನು ಕಣ್ಣು ತುಂಬಿಕೊಳ್ಳಬಹುದು.
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
-
Exclusive; ನಾಗಾಭರಣ ಕಾನೂನು ಸಮರಕ್ಕೆ ಡೋಂಟ್ಕೇರ್; ಲಂಡನ್ನಲ್ಲಿ 'ಕೆಂಪೇಗೌಡ' ಸಿನಿಮಾ ರಿಜಿಸ್ಟರ್
ನಿಮ್ಮ ಪ್ರತಿಕ್ರಿಯೆ