ಕಿರಗೂರಿನ ಗಯ್ಯಾಳಿಗಳು (2016)
Release date
11 Mar 2016
genre
ವಿಮರ್ಶಕರ ವಿಮರ್ಶೆ
-
ಯಾರೆಲ್ಲಾ ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ 'ಕಿರಗೂರಿನ ಗಯ್ಯಾಳಿಗಳು' ಓದಿದ್ದೀರೋ, ಖಂಡಿತ ನೀವು ಸಿನಿಮಾ ನೋಡಲೇಬೇಕು. ಸತತ ಮೂರು ಘಂಟೆಗಳ ಕಾಲ ಪ್ರೇಕ್ಷಕರನ್ನು ಎಂಗೇಜ್ ಮಾಡುವಲ್ಲಿ ಗಯ್ಯಾಳಿಗಳು ಯಶಸ್ವಿಯಾಗಿದ್ದು, ಒಂದು ಬಾರಿ ಖಂಡಿತ ಸಿನಿಮಾ ನೋಡಬಹುದು.
ಸಂಬಂಧಿತ ಸುದ್ದಿ