twitter
    Kannada»Movies»Masterpiece»Critics Review

    ವಿಮರ್ಶಕರ ವಿಮರ್ಶೆ

    • ಯುವಕರು ರಾಜಕಾರಣಿಗಳ ದಾಳವಾಗಿ ಹೇಗೆ ಬಳಕೆಯಾಗುತ್ತಿದ್ದಾರೆ? ನಿಜವಾದ ನಾಯಕ ಹೇಗಿರಬೇಕು? ಸಮಾಜದ ಒಳಿತಿಗೆ ಯುವಕರು ಏನು ಮಾಡಬಹುದು? ಎಂಬುದರ ಮೇಲೂ ನಿರ್ದೇಶಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರೂ ಡೈಲಾಗ್ ಗಳ ಅಬ್ಬರದಲ್ಲಿ ವೀಕ್ಷಕರಿಗೆ ಅದು ತಲುಪಲ್ಲ. ಇದು ಪಕ್ಕಾ ಮಾಸ್ ಸಿನಿಮಾ. ಯಶ್ ಅಭಿಮಾನಿಗಳಿಗೆ ಹಬ್ಬದೂಟ. ಉಳಿದವರಿಗೆ ಒಂದು ಸಾರಿ ಸಾಮಾನ್ಯ ಭೋಜನ. ಒಟ್ಟಿನಲ್ಲಿ ಮಾಸ್ಟರ್ ಪೀಸ್ ಮೊದಲಾರ್ಧ ದಾರಿ ತಪ್ಪಿದ ಮಗ, ದ್ವಿತೀಯಾರ್ಧ ತಾಯಿಗೆ ತಕ್ಕ ಮಗ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X