twitter
    Kannada»Movies»Moda Modala Mathu Chanda
    ಮೊದ ಮೊದಲ ಮಾತು ಚಂದ

    ಮೊದ ಮೊದಲ ಮಾತು ಚಂದ

    Release Date : Apr 2016
    Critics Rating
    Audience Review
    ಮೊದ ಮೊದಲ ಮಾತು ಚಂದ ಚಿತ್ರದಲ್ಲಿ ಕುಶಾಲ್ ರಾಜ್ ಅವರು ನಾಯಕನಾಗಿ ಮತ್ತು ಲಿಯೊನ, ತೇಜಸ್ವಿನಿ ಇಬ್ಬರು ನಾಯಕಿಯರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಕುಮಾರ್, ಕುರಿ ಪ್ರತಾಪ್ , ಚಿಕ್ಕಣ್ಣ, ಪೆಟ್ರೋಲ್ ಪ್ರಸನ್ನ ಮೊದಲಾದವರ ತಾರ ರಂಗವೇ ಚಿತ್ರದಲ್ಲಿದೆ.

    ಡಿ.ಶಿವಲಿಂಗ ಅವರ ನಿರ್ದೇಶನದಲ್ಲಿ ಮತ್ತು ಚಂದ್ರಕಾಂತ್ ಎಸ್.ಪಿ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿ ಮುಡಿ ಬರಲಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X