twitter
    Kannada»Movies»Parapancha»Critics Review

    ವಿಮರ್ಶಕರ ವಿಮರ್ಶೆ

    • 'ಗಾಂಧಿ ಸ್ಮೈಲ್ಸ್' ಸಿನಿಮಾ ಮಾಡಿದ್ದ ನಿರ್ದೇಶಕ ಕ್ರಿಷ್ ಜೋಷಿ ಅವರು 'ಪರಪಂಚ'ದಲ್ಲಿ ಇಡೀ ಪ್ರಪಂಚಾನೇ ತಂದ್ರು ಕೂಡ ಪ್ರೇಕ್ಷಕರಿಗೆ ಮನೋರಂಜನೆ ಕೊಡುವಲ್ಲಿ ಸ್ವಲ್ಪ ಎಡವಿದ್ದಾರೆ. 'ಕುಡಿದು' ಆರೊಗ್ಯ ಹಾಳು ಮಾಡಿಕೊಳ್ಳಬೇಡಿ ಅಂತ ಸಂದೇಶ ಕೊಡಲು ಚಿತ್ರ ಮುಗಿಯುವಲ್ಲಿವರೆಗೂ ಪ್ರೇಕ್ಷಕರನ್ನು ಕಾಯಿಸಿದ್ದಾರೆ. ಎಲ್ಲರನ್ನೂ ಒಂದೇ 'ಪರಪಂಚ'ದಲ್ಲಿ ಕೂಡಿ ಹಾಕಿ ಪ್ರೇಕ್ಷಕರ ಮನಸ್ಸನ್ನು ಗೊಬ್ಬರ ಮಾಡಿದ್ದಾರೆ. ಆದ್ರೂ ಭಟ್ರು ಮತ್ತು ರಂಗಾಯಣ ರಘು ಇರೋದ್ರಿಂದ ಒಂದು ಬಾರಿ ನೋಡಲಡ್ಡಿಯಿಲ್ಲ. ಫ್ರೀ ಇದ್ದರೆ ಈ ವೀಕೆಂಡ್ ನಲ್ಲಿ ಸಿನಿಮಾ ನೋಡಿ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X