twitter
    Kannada»Movies»Raja Rajendra
    ರಾಜ ರಾಜೇಂದ್ರ

    ರಾಜ ರಾಜೇಂದ್ರ

    Release Date : 06 Feb 2015
    Critics Rating
    2.5/5
    Audience Review
    ರಾಜ ರಾಜೇಂದ್ರ ಚಿತ್ರದಲ್ಲಿ ಶರಣ್ ನಾಯಕನಾಗಿ ಮತ್ತು ಐಶಿತ ದತ್ತ ಅವರು ನಾಯಕಿಯಾಗಿ ಅಭಿನಹಿಸಿದ್ದರೆ. ರವಿಶಂಕರ್ ಪಿ, ತಬಲಾ ನಾಣಿ, ಅಶ್ವಥ್ ನೀನಾಸಂ, ರಾಮಕೃಷ್ಣ, ಸುಚೇಂದ್ರ ಪ್ರಸಾದ್, ಶ್ರೀನಿವಾಸ ಮೂರ್ತಿ, ರೇಖಾ ವಿ ಕುಮಾರ್, ಮುನಿ, ಮೊದಲಾದವರ ತಾರ ರಂಗವೇ ಚಿತ್ರದಲ್ಲಿದೆ.

    ಚಿತ್ರದ ನಿರ್ದೇಶಕ ಪಿ ಕುಮಾರ್ ಮತ್ತು ವಿ ಶ್ರೀಧರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X