twitter
    Kannada»Movies»Rama Shama Bhama
    ರಾಮ ಶಾಮ ಭಾಮ

    ರಾಮ ಶಾಮ ಭಾಮ

    Release Date : 09 Dec 2005
    3.5/5
    Critics Rating
    2.5/5
    Audience Review

    ರಾಮ ಶಾಮ ಭಾಮ ಚಿತ್ರದಲ್ಲಿ ರಮೇಶ್ ಅರವಿಂದ್ ಮಾತು ಕಮಲ್ ಹಾಸನ್ ನಾಯಕರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಶ್ರುತಿ, ಡೈಸಿ ಬೋಪಣ್ಣ, ಊರ್ವಶಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ರಮೇಶ್ ಅರವಿಂದ್ ಅವರ ನಿರ್ದೇಶನ ಮತ್ತು ಗುರುಕಿರಣ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

    ಕಾರ್ಟೂನಿಸ್ಟ್ ರಾಮ, ಅವನ ಹೆಂಡತಿ ಭಾಮಾ ಮತ್ತು ಅವನ ಸ್ನೇಹಿತ ಡಾಕ್ಟರ್ ಶ್ಯಾಮರ ಕ್ರೇಜಿ ಕಹಾಣಿ  ಈ ಚಿತ್ರ. 17 ವರ್ಷದ ನಂತರ ಮತ್ತೊಂದು ಕನ್ನಡ ಚಿತ್ರದಲ್ಲಿ ಕಮಲ್ ಹಾಸನ್ ಅಭಿನಯಿಸಿದರು.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X