Kannada » Movies » Re » Critics Review

...ರೆ

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

04 Mar 2016
ವಿಮರ್ಶಕರ ವಿಮರ್ಶೆ ಓದುಗರ ವಿಮರ್ಶೆ

Kannada.filmibeat.com

ಚಿತ್ರದಲ್ಲಿ ಎಂರ್ಟಟೈನ್ ಮೆಂಟ್ ಖಂಡಿತ ಸಿಗುತ್ತೆ. ಆದರೆ ಹೊಡಿ-ಬಡಿ ಚಚ್ಚು ಅನ್ನೋ ಪಾಲಿಸಿ ಇರುವವರಿಗೆ ಈ ಸಿನಿಮಾ ಖಂಡಿತಾ ಹೇಳಿ ಮಾಡಿಸಿದ್ದಲ್ಲ. ಸ್ವಲ್ಪ ಪ್ರೀತಿ, ಜಾಸ್ತಿ ಕಾಮಿಡಿ ಇರುವ 'ರೆ' ಸಿನಿಮಾ ಒಂಥರಾ ವಿಭಿನ್ನವಾಗಿದೆ. ಒಮ್ಮೆ ಹೋಗಿ ನೋಡಿ ಬನ್ನಿ.