ರಿಂಗ್ ರೋಡ್ ಶುಭ (2015)
Release date
22 Oct 2015
genre
ರಿಂಗ್ ರೋಡ್ ಶುಭ ಕಥೆ
ರಿಂಗ್ ರೋಡ್ ಶುಭ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಾಯಕ ದುನಿಯಾ ವಿಜಯ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಿಕಿತ ತುಕ್ರಲ್, ಖುಷಿ, ಅವಿನಾಶ್, ಅವರ ತಾರ ಬಳಗವೇ ಚಿತ್ರದಲ್ಲಿದೆ.
ಪ್ರಿಯ ಬೆಳ್ಳಿಅಪ್ಪ ಅವರ ನಿರ್ದೇಶನದಲ್ಲಿ ಮತ್ತು ವಾಣಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಪ್ರಿಯ ಬೆಳ್ಳಿಅಪ್ಪ ಅವರ ನಿರ್ದೇಶನದಲ್ಲಿ ಮತ್ತು ವಾಣಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ರಿಂಗ್ ರೋಡ್ ಶುಭ with us? Please send it to us ([email protected]).
ಸಂಬಂಧಿತ ಸುದ್ದಿ