Kannada » Movies » Sevanti Sevanti » Story

ಸೇವಂತಿ ಸೇವಂತಿ (U)

ಪ್ರವರ್ಗ

Romance

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

14 Apr 2006
ಕಥೆ
ಸೇವಂತಿ ಸೇವಂತಿ ಚಿತ್ರದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ಮತ್ತು ರಮ್ಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ದೊಡ್ಡಣ್ಣ, ಮುಖ್ಯ ಮಂತ್ರಿ ಚಂದ್ರು, ಪದ್ಮಿನಿ ಪ್ರಕಾಶ್, ಕೋಮಲ್ ಕುಮಾರ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮತ್ತು ಎಸ್ ಎ ರಾಜ್ ಕುಮಾರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.