ಶಿವಾಜಿನಗರ (2014)
Release date
27 Feb 2014
genre
ಶಿವಾಜಿನಗರ ಕಥೆ
ಶಿವಾಜಿನಗರ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿ ಮತ್ತು ಪರುಲ್ ಯಾದವ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಆಶೀಶ್ ವಿದ್ಯಾರ್ತಿ, ಅವಿನಾಶ್, ಆದಿತ್ಯ, ಡೆನಿಲ್ ಬಾಲಾಜಿ, ಮುಮೈತ್ ಖಾನ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಪಿ ಸತ್ಯ ಅವರ ನಿರ್ದೇಶನದಲ್ಲಿ ಮತ್ತು ಜೆಸ್ಸಿ ಗಿಫ್ಟ್, ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಶಿವಾಜಿನಗರ with us? Please send it to us ([email protected]).
ಸಂಬಂಧಿತ ಸುದ್ದಿ