Kannada » Movies » Sirivantha » Story

ಸಿರಿವಂತ (U)

ಪ್ರವರ್ಗ

Family

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

29 Sep 2006
ಕಥೆ
ಸಿರಿವಂತ ಚಿತ್ರದಲ್ಲಿ ವಿಷ್ಣುವರ್ಧನ್ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ದೊಡ್ಡಣ್ಣ, ಶ್ರೀನಾಥ್, ಶ್ರುತಿ, ಅವಿನಾಶ್, ಅಶೋಕ್, ಕೆ ಎಸ್ ಅಶ್ವಥ್, ಮೊದಲಾದವರ ತಾರಾ ಬಳಗವೇ ಚಿತ್ರದಲ್ಲಿದೆ.

ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮತ್ತು ಎಸ್ ಎ ರಾಜಕುಮಾರ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.