Kannada » Movies » Snehana Preetina » Story

ಸ್ನೇಹನಾ ಪ್ರೀತಿನಾ

ಪ್ರವರ್ಗ

Romance

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

20 Jul 2007
ಕಥೆ
ಸ್ನೇಹನಾ ಪ್ರೀತಿನಾ ಚಿತ್ರದಲ್ಲಿ ದರ್ಶನ್ ಮತ್ತು ಆದಿತ್ಯ ನಾಯಕರಾಗಿ ಲಕ್ಷ್ಮಿ ರೈ  ಮತ್ತು ಸಿಂಧು ತೊಲಾನಿ ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ರಾಜೀವ್, ಸಾಧು ಕೋಕಿಲ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ಶಾಹುರಾಜ್ ಶಿಂಧೆ ಅವರ ನಿರ್ದೇಶನದಲ್ಲಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.