ಚಿತ್ರ ಸುದ್ದಿ
-
ಸುಂದರಾಂಗ ಜಾಣ....ಹೆಸರಿಗೆ ತಕ್ಕಂತೆ ಇವನು ಜಾಣ. ಆದ್ರೆ, ಮರೆಯುವ ಚಟ ಇವನ ವೀಕ್ನೆಸ್. ಪ್ರೀತಿಸುವ ಹುಡುಗಿಯನ್ನ ಮದುವೆಯಾಗಲು 'ಜಾಣ'ನಿಗೆ ಶತ್ರುವಾಗಿ ಕಾಡುವುದೇ ಈ ಮರೆವು. ಹೀಗೆ ತನ್ನ ವೀಕ್ನೆಸ್ ಸುತ್ತ ನಡೆಯುವ ಸನ್ನಿವೇಶಗಳೇ ಇಡೀ ಸಿನಿಮಾ...
-
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿ, ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದ 'ಸುಂದರಾಂಗ ಜಾಣ' ಚಿತ್ರಕ್ಕೆ ಮೊದಲ ದಿನ ಉತ್ತಮ ಒಪನಿಂಗ್ ಸಿಕ್ಕಿದ್ದು, ಯಶಸ್ವಿ ಪ್ರದರ್ಶನವಾಗುತ್ತಿದೆ. ಔಟ್ ಅಂಡ್ ಔಟ್ ಕಾಮಿಡಿ ಮನರಂಜನೆಯಾಗಿದ್ದ 'ಸುಂದರಾಂಗ..