Kannada » Movies » Super Shashtri » Story

ಸೂಪರ್ ಶಾಸ್ತ್ರೀ (U/A)

ಪ್ರವರ್ಗ

Mythological

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

09 Nov 2012
ಕಥೆ
ಸೂಪರ್ ಶಾಸ್ತ್ರೀ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಮತ್ತು ಹರಿಪ್ರಿಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಕೋಟೆ ಪ್ರಭಾಕರ್, ಉಮಾಶ್ರೀ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

ರಾಜು ಕೆ ವಿ ಅವರ ನಿರ್ದೇಶನದಲ್ಲಿ ಮತ್ತು ದೇವ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.