ಪರಮಾತ್ಮ ಹಾಡು ಕೇಳಿ ರೆಹಮಾನ್ ಏನಂದ್ರು ?

Posted by:
 

AR Rahman on Paramathma Audio
ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪುನೀತ್ ರಾಜಕುಮಾರ್ ಅಭಿನಯದ ಪರಮಾತ್ಮ ಹಾಡು ಕೇಳಿ ಖುಷ್ ಆಗಿದ್ದಾರೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಫುಲ್ ಖುಷ್ ಖುಷ್ ಆಗಿ ಹೇಳಿದ್ದಾರೆ.

ಪರಮಾತ್ಮ ಚಿತ್ರದ ಆಲ್ಬಮ್ ಫೈನಲ್ ಮಾಸ್ಟರ್ ಕಂಪೊಷಿಶನ್ ಕೆಲಸಕ್ಕೆ ಭಟ್ರು ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಚೆನ್ನೈಗೆ ತೆರಳಿದ್ದರು, ಹಾಗೇ.. ರೆಹಮಾನ್ ಭೇಟಿ ಮಾಡಲು ನಿರ್ಧರಿಸಿದ್ದರು. ಆದರೆ ಅವರಿಗೆ ರೆಹಮಾನ್ ಭೇಟಿ ಸಾಧ್ಯವಾಗಿಲ್ಲ. ಸ್ಟುಡಿಯೋ ದಲ್ಲಿ ಈ ವಿಷಯವನ್ನು ರೆಹಮಾನ್ ಗೆ ತಿಳಿಸಿದಾಗ ಉತ್ಸುಕತೆಯಿಂದ ಹಾಡನ್ನು ಆಲಿಸಿದ್ದಾರೆ. ಆದರೆ ಆವಾಗ ಭಟ್ರು ಮತ್ತು ಹರಿ ಅಲ್ಲಿಂದ ಹೊರಟು ಹೋಗಿದ್ದರು.

ತಕ್ಷಣ ಯೋಗರಾಜ್ ಭಟ್ ಅವರಿಗೆ ಮೆಸೇಜ್ ಮಾಡಿದ ರೆಹಮಾನ್ " Songs composition

Read more about: ಪರಮಾತ್ಮ, ಆಡಿಯೋ, ಅಶ್ವಿನಿ ಆಡಿಯೋ, ಪುನೀತ್ ರಾಜ್ ಕುಮಾರ್, ಯೋಗರಾಜ್ ಭಟ್, paramathma, audio, ashwini audio, puneeth rajkumar, yograj bhat

English summary
Music maestro AR Rahman has praised Musician Harikrishna's work in Actor Puneeth's Paramathma Movie. Paramathama directed by Yograj Bhat with Puneeth Rajkumar in the lead role.
Please Wait while comments are loading...

Kannada Photos

Go to : More Photos