»   » ದಾವಣಗೆರೆಯಲ್ಲಿ 'ಹೆಬ್ಬುಲಿ' ಆಡಿಯೋ ಲಾಂಚ್

ದಾವಣಗೆರೆಯಲ್ಲಿ 'ಹೆಬ್ಬುಲಿ' ಆಡಿಯೋ ಲಾಂಚ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾದ ಅಪ್‌ಡೇಟೆಡ್ ಸುದ್ದಿ ಅಂದ್ರೆ ಇದೇ ಭಾನುವಾರ(ಡಿಸೆಂಬರ್ 25) ರಂದು ಗ್ರ್ಯಾಂಡ್ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯುತ್ತಿರುವುದು. ಎಲ್ಲಿ, ಎಂಬಿತ್ಯಾದಿ ಮಾಹಿತಿಗಾಗಿ ಮುಂದೆ ಓದಿರಿ.

Posted by:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು, 'ಮುಕುಂದ ಮುರಾರಿ' ಯಲ್ಲಿ ಕೃಷ್ಣನ ಅವತಾರ ತಾಳಿದ್ದು ಎಲ್ಲಾ ಇತಿಹಾಸ. ಈಗ ಹೆಬ್ಬುಲಿ ಘರ್ಜಿಸಲು ಗಡಿಯಲ್ಲಿ ನಿಂತಿದೆ.('ಹೆಬ್ಬುಲಿ'ಯಲ್ಲಿ ಅಮಲಾ ಮಾಡಲಿರುವ ಪಾತ್ರ ಏನಿರಬಹುದು?)

ಅಂದಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾದ ಅಪ್‌ಡೇಟೆಡ್ ಸುದ್ದಿ ಅಂದ್ರೆ ಇದೇ ಭಾನುವಾರ(ಡಿಸೆಂಬರ್ 25) ದಂದು ಗ್ರ್ಯಾಂಡ್ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯುತ್ತಿರುವುದು.(ಆರಂಭಿಕ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕಿಚ್ಚ ಸುದೀಪ್)


kichcha-sudeep-s-hebbuli-movie-audio-releasing-at-davanagere-on-december-25th

ಹೆಬ್ಬುಲಿ ಸಿನಿಮಾದ ಗ್ರ್ಯಾಂಡ್ ಆಡಿಯೋ ಲಾಂಚ್ ಕಾರ್ಯಕ್ರಮ ದಾವಣಗೆರೆ ಸರ್ಕಾರಿ ಹೈ ಸ್ಕೂಲ್ ಮೈದಾನದಲ್ಲಿ ಇದೇ ಭಾನುವಾರ ಸಂಜೆ 5 ಗಂಟೆಗೆ ನಡೆಯುತ್ತಿದೆ. ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಯಾರು ಬೇಕಾದರು ಹೋಗಬಹುದು.


kichcha-sudeep-s-hebbuli-movie-audio-releasing-at-davanagere-on-december-25th

ಸುದೀಪ್‌ ರವರು ಖಡಕ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ರವರು ಅಭಿನಯಿಸಿರುವ ಹೆಬ್ಬುಲಿ ಚಿತ್ರ ಗಾಂಧಿನಗರದಲ್ಲಿ ಸಖತ್ ಸೌಂಡ್‌ ಮಾಡುತ್ತಿದೆ. ಡಿಸೆಂಬರ್ 25 ರಿಂದ ಸಿನಿಮಾ ಬಿಡುಗಡೆ ವರೆಗೂ ಕಿಚ್ಚನ ಅಭಿಮಾನಿಗಳು ಹೆಬ್ಬುಲಿ ಹಾಡುಗಳನ್ನು ಕೇಳಬಹುದು.

English summary
Abhinaya Chakravarthy Kichcha Sudeep acted Most Awaited 'Hebbuli' Audio Releasing at Davanagere on December 25th.
Please Wait while comments are loading...

Kannada Photos

Go to : More Photos