»   » 'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?

'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?

Posted by:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಗಾನ ಬಜಾನ ಶುರು ಆಗಿದೆ.

ವಿ.ಹರಿಕೃಷ್ಣ ಸಂಗೀತ ನೀಡಿರುವ 'ದೊಡ್ಮನೆ ಹುಡುಗ' ಚಿತ್ರದ 'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ನಿನ್ನೆ (ಆಗಸ್ಟ್ 14) ರಿಲೀಸ್ ಮಾಡಿದರು. [ಹುಬ್ಬಳ್ಳಿ ಹೈದರು ಕುಣಿದು ಕುಪ್ಪಳಿಸುವಂತೆ ಮಾಡಿದ ಪುನೀತ್]


Listen to 'Dodmane Huduga' first song 'Abhimanigale Nammane Devru'

ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿರುವ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಗಾನ ಸುಧೆ ಹರಿಸಿರುವ ಯೋಗರಾಜ್ ಭಟ್ ಸಾಹಿತ್ಯ ಇರುವ 'ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ನೀವು ಇನ್ನೂ ಕೇಳಿಲ್ಲಾ ಅಂದ್ರೆ, ಈಗ ಮಿಸ್ ಮಾಡ್ಕೋಬೇಡಿ.....ಒಂದೂರಲ್ಲಿ ಇದ್ದ ಒಬ್ಬ ರಾಜ,
ಈಗ್ಲೂನೂ ಅವ್ನೇ ನಮ್ಮ ರಾಜ,
ಮುಂದೂನು ಇರುತ್ತಾನೆ ರಾಜ,
ಆಜಾ, ಆಜಾ, ಲೆಟ್ಸ್ ಡ್ಯಾನ್ಸ್ ಆಜಾ...


ಹಿಡ್ಕೊಂಡ್ ಹೇಳುವೆ ಅನ್ನದ ತುತ್ತು
ಕನ್ನಡ ತಾಯಿಗೆ ನನ್ನ ನಿಯತ್ತು
ದೊಡ್ಡೋರ್ ಹೇಳೋರೆ ನಿಮಗೆ ಗೊತ್ತು
ಅಭಿಮಾನಿಗಳೇ ನಮ್ಮನೆ ದೇವ್ರು
ನಿಮ್ಮಿಂದನೆ ನಮ್ಮೆದೆ ಉಸಿರು


ನಿಮ್ಮನ್ನು ಪೂಜಿಸುವ ಭಾಗ್ಯ ನನ್ನದು
ಯಾವತ್ತೂ ಕೈ ಮುಗಿಯುವೆ ಮಹಾಸ್ವಾಮಿ
ನಂಗ್ಯಾವ ಅಡ್ರೆಸ್ಸು ಬೇಕಾಗಿಲ್ಲ
ನಾನೆಂದು ಕನ್ನಡದ ಆಸಾಮಿ
ತಂದೆಗೆ ತಕ್ಕ ಮಗನು, ಊರಿಗೂ ತಕ್ಕವನು
ಕಾಪಾಡಿ ನನ್ನ ನೀವೇ, ನಾನಿನ್ನೂ ಚಿಕ್ಕವನು


ನೋಡಿ ನಿಮ್ಮ ಈ ಸೇವಕನನ್ನು
ನೆಟ್ಟು ಹೇಳುವೆ ಬಾವುಟವನ್ನು
ಒಟ್ಟು ಕನ್ನಡದ ಮಾವುತ ನಾನು
ಅಭಿಮಾನಿಗಳೇ ನಮ್ಮನೆ ದೇವ್ರು
ನೀವೇ ನಂಗೆ ಹೆಸರಿಟ್ಟವರು

English summary
Kannada Actor, Rebel Star, Congress Politician, Ambareesh and Puneeth Rajkumar starrer 'Dodmane Huduga' first song 'Abhimanigale Nammane Devru...' has been released. Listen to the song here.
Please Wait while comments are loading...

Kannada Photos

Go to : More Photos