twitter
For Quick Alerts
ALLOW NOTIFICATIONS
For Daily Alerts

ನಟ ದರ್ಶನ್‌ಗೆ ಸ್ವಂತ ಮನೆಯಲ್ಲಿ ವಾಸದ ಯೋಗವಿಲ್ಲ

By Rajendra

Next »

« Previous

Actor Darshan
ಹೀಗೆ ಬಂದವರಿಗೆ ಸ್ವಂತ ಮನೆಯಲ್ಲಿ ವಾಸ ಮಾಡುವ ಯೋಗವಿಲ್ಲ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಅವರ ಹೆಸರಿನಲ್ಲೇ ಇದೆ. ಜೊತೆಗೆ ಅವರ ಹೆಸರಿಗೆ ಕಪ್ಪು ಹಾಗೂ ಕೆಂಪು ಬಣ್ಣ ಆಗಿ ಬರುವುದಿಲ್ಲ. ಆದರೆ ದರ್ಶನ್ ಮನೆಯ ಗೇಟು ಕಪ್ಪು ಬಣ್ಣದ್ದಾಗಿದೆ. ಕೆಂಪು ಇಟ್ಟಿಗೆಯಲ್ಲಿ ಮನೆ ಕಟ್ಟಿದ್ದಾರೆ.

ಅವರ ಮನೆಯ ಪ್ರವೇಶದಲ್ಲಿ ನೆಲ ಮಾಳಿಗೆ ಇದೆ. ಅದೂ ಕೂಡ ದೇವಮೂಲೆಯಲ್ಲಿದೆ. ಅಲ್ಲದೆ ಮನೆಯ ಮುಂದೆ ಅಪಾರ್ಟ್‌ಮೆಂಟ್ ಇದೆ. ಮನೆಯ ಎಡಕ್ಕೆ ಕಾಲೇಜ್ ಇರುವುದರಿಂದ ಆ ಮನೆಗೆ ವಾಸ್ತು ದೋಷವಿದೆ. ಹೀಗಾಗಿ ದರ್ಶನ್ ಜೀವನದಲ್ಲಿ ಅವಘಡ ಸಂಭವಿಸಿದೆ. ಲಕ್ಷ್ಮಿ ಹೆಸರಿನವರನ್ನು ಮದುವೆಯಾದವರಿಗೆ ರಾಜಯೋಗ ಬಂದು ಅನಂತರ ಸಂಕಷ್ಟಕ್ಕೆ ಒಳಗಾಗುತ್ತಾರೆ.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬ ಹೆಸರಿಗೆ 'ಸಿ' ಮೊದಲ ಅಕ್ಷರವಾದರೆ ವಿಜಯಲಕ್ಷ್ಮಿಯ ಹೆಸರಿನಲ್ಲಿ ವಿ ಬರುತ್ತದೆ. ಈ ಎರಡು ಅಕ್ಷರಗಳಿಗೂ ಹೊಂದಾಣಿಕೆ ಕಂಡು ಬರುವುದಿಲ್ಲ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬ ಹೆಸರನ್ನು ದರ್ಶನ್ ಚಾಲೆಂಜಿಂಗ್ ಸ್ಟಾರ್ ಎಂದು ಬದಲಾಯಿಸುವುದು, ಅವರ ಹೆಸರಿನಲ್ಲಿರುವ ಮನೆಯನ್ನು ಅವರ ಕುಟುಂಬದ ಬೇರೆಯವರ ಹೆಸರಿಗೆ ಬದಲಾಯಿಸುವುದು ಸೂಕ್ತ.

Next »

« Previous

English summary
Numerologist Aryavardhan has revealed some of the interesting facts about Kannada actor Darshan's future. He says the Challenging star can no longer stay at his Rajarajeshwari home in Bangalore. Another interesting thing is that he will have a second marriage in his life. Second marriage means he may not to marry another lady. However, he marry his wife Vijayalakshmi for second time.
Monday, November 14, 2011, 16:16
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X