»   » ನಯನತಾರಾ 'ಆರಂಭಂ' ಹಾಟ್ ಚಿತ್ರಗಳು ಲೀಕ್!

ನಯನತಾರಾ 'ಆರಂಭಂ' ಹಾಟ್ ಚಿತ್ರಗಳು ಲೀಕ್!

Written by: ಶಂಕರ್, ಚೆನ್ನೈ
Subscribe to Filmibeat Kannada

ನಟಿ ನಯನತಾರಾ ಆದಷ್ಟು ತುಂಬಾ ಸಭ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ತಾರೆ. ಇತ್ತೀಚೆಗೆ ಯಾಕೋ ಏನೋ ಅವರು ಬಿಕಿನಿ, ತುಂಡುಡುಗೆಗೆ ಮಾರುಹೋಗಿದ್ದಾರೆ. ಸದಾ ಗೌರಮ್ಮನಂತೆ ಕಾಣಿಸುತ್ತಿದ್ದ ನಯನತಾರಾ ಈಗ ಬದಲಾಗಿದ್ದಾರಾ? ಎಂಬ ಡೌಟು ಈ ಚಿತ್ರಗಳನ್ನು ನೋಡಿದರೆ ಎಂಥವರನ್ನೂ ಕಾಡುತ್ತದೆ.

ಸ್ಕಿನ್ ಶೋಗೆ ತಮ್ಮ ಬೆಂಬಲವಿಲ್ಲ ಎಂದು ಹೇಳುತ್ತಿದ್ದ ನಯನತಾರಾ ಇವರೇನಾ ಎಂಬಷ್ಟರ ಮಟ್ಟಿಗೆ ಅವರೀಗ ಬದಲಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ಅಜಿತ್ ಮುಖ್ಯಭೂಮಿಕೆಯಲ್ಲಿರುವ ತಮಿಳಿನ 'ಆರಂಭಂ' ಚಿತ್ರದಲ್ಲಿನ ದೃಶ್ಯಗಳನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ.

ಆರಂಭ ಚಿತ್ರದಲ್ಲಿ ಈ ಪಾಟಿ ಹಾಟ್ ಸನ್ನಿವೇಶಗಳಿರುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಈ ಚಿತ್ರದ ಬಹಳಷ್ಟು ಸ್ಥಿರ ಚಿತ್ರಗಳಲ್ಲಿ ಅಜಿತ್ ಅವರನ್ನೇ ತೋರಿಸಲಾಗಿತ್ತು. ಆದರೆ ಚಿತ್ರ ನೋಡಿದ ಮೇಲೆ ಅಸಲಿ ರಹಸ್ಯ ಬಯಲಾಗಿದೆ. ಬೇಕಿದ್ದರೆ ಸ್ಲೈಡ್ ಗಳಲ್ಲಿ ನೋಡಿ.

ನಿಬ್ಬೆರಗಾದ ಪ್ರೇಕ್ಷಕರು

ನಿಬ್ಬೆರಗಾದ ಪ್ರೇಕ್ಷಕರು

ಈ ಚಿತ್ರದಲ್ಲಿ ನಯನತಾರಾ ಈಜುಡುಗೆ ದೃಶ್ಯಗಳು ಪ್ರೇಕ್ಷಕರನು ನಿಬ್ಬೆರಗಾಗಿಸಿವೆ.

ಹಾಟ್ ದೃಶ್ಯಗಳ ಬಗ್ಗೆ ಯಾರೂ ಬಾಯ್ಬಿಟ್ಟಿರಲಿಲ್ಲ

ಹಾಟ್ ದೃಶ್ಯಗಳ ಬಗ್ಗೆ ಯಾರೂ ಬಾಯ್ಬಿಟ್ಟಿರಲಿಲ್ಲ

ಚಿತ್ರ ಬಿಡುಗಡೆ ಮುನ್ನ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಅಥವಾ ಸ್ವತಃ ನಯನಿ ಆಗಲಿ ಈ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

ನಯನಿ ಹಾಟ್ ಫೋಟೋಗಳು ಈಗ ಲೀಕ್

ನಯನಿ ಹಾಟ್ ಫೋಟೋಗಳು ಈಗ ಲೀಕ್

ಈಗ ಚಿತ್ರ ತೆರೆಕಂಡಿದೆ. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ ಗುರಿ ಮುಟ್ಟಿಲ್ಲ. ಚಿತ್ರದಲ್ಲಿನ ನಯನತಾರಾ ಹಾಟ್ ಫೋಟೋಗಳು ಈಗ ಲೀಕ್ ಆಗಿವೆ.

ಪಾರದರ್ಶಕ ಉಡುಗೆಯಲ್ಲಿ ನಯನಿ

ಪಾರದರ್ಶಕ ಉಡುಗೆಯಲ್ಲಿ ನಯನಿ

ಪಾರದರ್ಶಕ ಉಡುಗೆಯಲ್ಲಿ ಕೆಂಪುಬಣ್ಣದ ಟಾಪ್ ತೊಟ್ಟು ಕಾಣಿಸಿರುವ ನಯನತಾರಾ.

ತಮಿಳು ಪ್ರೇಕ್ಷಕರು ಶಿಳ್ಳೆ

ತಮಿಳು ಪ್ರೇಕ್ಷಕರು ಶಿಳ್ಳೆ

ನಯನತಾರಾ ಈಜುಡುಗೆಯಲ್ಲಿ ಎಂಟ್ರಿ ಕೊಡುತ್ತಿದ್ದಂತೆ ಕ್ಷಣ ಕಾಲ ಮೂಕರಾದ ತಮಿಳು ಪ್ರೇಕ್ಷಕರು. ಬಳಿಕ ಶಿಳ್ಳೆ ಹೊಡೆದು ಸ್ವಾಗತಿಸಿದ್ದಾರೆ.

ಮೂರು ನಿಮಿಷಗಳಿಗೂ ಅಧಿಕ ಕಾಲ...

ಮೂರು ನಿಮಿಷಗಳಿಗೂ ಅಧಿಕ ಕಾಲ...

ಚಿತ್ರದಲ್ಲಿ ಮೂರು ನಿಮಿಷಗಳಿಗೂ ಹೆಚ್ಚು ಕಾಲ ನಯನತಾರಾ ಈಜುಡುಗೆ ದೃಶ್ಯಗಳಿವೆ.

ರಾಣಾ ದಗ್ಗುಬಾಟಿ ತಂಗಿಯಾಗಿ ಅಭಿನಯ

ರಾಣಾ ದಗ್ಗುಬಾಟಿ ತಂಗಿಯಾಗಿ ಅಭಿನಯ

ಚಿತ್ರದಲ್ಲಿ ನಯನತಾರಾ ಅವರು ರಾಣಾ ದಗ್ಗುಬಾಟಿ ತಂಗಿಯಾಗಿಯಾಗಿ ಅಭಿನಯಿಸಿದ್ದಾರೆ.

ಸೇಡು ತೀರಿಸಿಕೊಳ್ಳುವ ಪಾತ್ರ

ಸೇಡು ತೀರಿಸಿಕೊಳ್ಳುವ ಪಾತ್ರ

ತನ್ನ ಅಣ್ಣನ ಸಾವಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಪಾತ್ರ ನಯನತಾರಾ ಅವರದು.

English summary
Actress Nayantara looked stunningly beautiful in Ajith Kumar starrer Arrambam. But the factor that will remain in the minds of the audience is her swimsuit in the movie!
Please Wait while comments are loading...

Kannada Photos

Go to : More Photos