»   » ಆನಂದ್ ಆಡಿಯೋ ಮಾಲೀಕ ಮೋಹನ್ ಛಾಬ್ರಿಯಾ ವಿಧಿವಶ

ಆನಂದ್ ಆಡಿಯೋ ಮಾಲೀಕ ಮೋಹನ್ ಛಾಬ್ರಿಯಾ ವಿಧಿವಶ

Posted by:
Subscribe to Filmibeat Kannada

ಆನಂದ್ ಆಡಿಯೋ ಮಾಲೀಕರಾದ ಮೋಹನ್ ಛಾಬ್ರಿಯಾ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ಛಾಬ್ರಿಯಾ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೋಹನ್ ಛಾಬ್ರಿಯಾ ನಿಧನಕ್ಕೆ ಲಹರಿ ಆಡಿಯೋ ಸಂಸ್ಥೆಯ ವೇಲು, ಅಶ್ವಿನಿ ಆಡಿಯೋ ಸಂಸ್ಥೆಯ ರಾಮ್ ಪ್ರಸಾದ್, ನಿರ್ದೇಶಕ ಎ.ಪಿ.ಅರ್ಜುನ್ ಸಂತಾಪ ಸೂಚಿಸಿದ್ದಾರೆ.

anand-audio-owner-mohan-chabria-passes-away

English summary
Anand Audio owner Mohan Chabria passes away.
Please Wait while comments are loading...

Kannada Photos

Go to : More Photos