»   » ಬೆಳ್ಳಿತೆರೆಗೆ ಬಲಗಾಲಿಟ್ಟು ಬರಲಿದ್ದಾರೆ 'ಕಾಮಿಡಿ ಕಿಲಾಡಿ' ನಯನ

ಬೆಳ್ಳಿತೆರೆಗೆ ಬಲಗಾಲಿಟ್ಟು ಬರಲಿದ್ದಾರೆ 'ಕಾಮಿಡಿ ಕಿಲಾಡಿ' ನಯನ

Posted by:
Subscribe to Filmibeat Kannada

ಕಿರುತೆರೆಯಲ್ಲಿ ಸತತವಾಗಿ 6 ತಿಂಗಳು ನಿಮ್ಮನ್ನೆಲ್ಲಾ ರಂಜಿಸಿದ 'ಕಾಮಿಡಿ ಕಿಲಾಡಿಗಳು' ನಯನ ಗೆ ಈಗ ಬೆಳ್ಳಿತೆರೆಯಲ್ಲೂ ಡಿಮ್ಯಾಂಡ್ ಶುರುವಾಗಿದೆ.[ಅವಮಾನಗಳನ್ನು ಮೆಟ್ಟಿನಿಂತ ನಯನ 'ಜೂನಿಯರ್ ಉಮಾಶ್ರೀ' ಆಗಿದ್ದು ಹೇಗೆ?]

ಹೌದು, ನಯನ ಅಭಿನಯ ನೋಡಿ 'ನೀನು ಮನೆಯಲ್ಲಿ ಡೈಲಿ ದೃಷ್ಟಿ ತೆಗೆಸಿಕೊಳ್ಳಮ್ಮ. ಯಾಕಂದ್ರೆ ಯಾವುದೇ ಪಾತ್ರ ಮಾಡಿದರೂ ಅಷ್ಟೊಂದು ಚೆನ್ನಾಗಿ ಮಾಡ್ತಿಯಾ' ಎಂದು ಹೊಗಳುತ್ತಿದ್ದ ಜಗ್ಗೇಶ್ ಅವರೇ ಈಗ ಸ್ಯಾಂಡಲ್ ವುಡ್ ಚಿತ್ರವೊಂದಕ್ಕೆ ಅವಕಾಶ ನೀಡಿದ್ದಾರೆ. ಅದರ ಬಗ್ಗೆ ಡೀಟೇಲ್ಸ್ ಇಲ್ಲಿದೆ ಓದಿ.

ನಯನ'ಗೆ ಬಂದ ಮೊದಲ ಸಿನಿಮಾ ಅವಕಾಶ

ನಯನ'ಗೆ ಬಂದ ಮೊದಲ ಸಿನಿಮಾ ಅವಕಾಶ

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ನಯನ ಅಭಿನಯಿಸುವ ಎಲ್ಲಾ ಪಾತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಅವರೇ ಈಗ ಸಿನಿಮಾವೊಂದಕ್ಕೆ ಅವಕಾಶ ನೀಡಿದ್ದಾರೆ.['ಕಾಮಿಡಿ ಕಿಲಾಡಿಗಳು' ನಯನ ತಮ್ಮ ನಟನೆ ಬಗ್ಗೆ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳು..]

ಜಗ್ಗೇಶ್ ಹೇಳಿರುವುದೇನು?

ಜಗ್ಗೇಶ್ ಹೇಳಿರುವುದೇನು?

ಜಗ್ಗೇಶ್ ಅವರು 'ಕಾಮಿಡಿ ಕಿಲಾಡಿಗಳು' ಹುಬ್ಬಳ್ಳಿ ನಯನ ಗೆ, 'ತಮ್ಮ ಮಗನ ಸಿನಿಮಾದಲ್ಲಿ ಒಂದು ಪಾತ್ರವಿದೆ ಅದರಲ್ಲಿ ನಟಿಸಬೇಕು' ಎಂದು ಅಪ್ರೋಚ್ ಮಾಡಿದ್ದಾರೆ.

ಯಾವುದು ಆ ಸಿನಿಮಾ?

ಯಾವುದು ಆ ಸಿನಿಮಾ?

ಸದ್ಯಕ್ಕೆ ನಯನ ಅವರಿಗೆ ಜಗ್ಗೇಶ್ ಅವರ ಮಗ ಗುರುರಾಜ್ ಜಗ್ಗೇಶ್ ಅವರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂದಿದೆ. ಆದರೆ ಸಿನಿಮಾ ಯಾವುದು? ಸಿನಿಮಾದಲ್ಲಿ ನಯನ ಪಾತ್ರ ಏನು? ಎಂಬುದು ತಿಳಿದುಬಂದಿಲ್ಲ.

ಶಿವಣ್ಣ ಚಿತ್ರಕ್ಕೂ ಅವಕಾಶ

ಶಿವಣ್ಣ ಚಿತ್ರಕ್ಕೂ ಅವಕಾಶ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಲೀಡರ್' ಚಿತ್ರದಲ್ಲಿ ನಟಿಸಲು ಅವಕಾಶ ಬಂದಿದೆ ಎಂದು ನಯನ ಅವರಿಗೆ ಜೀ ವಾಹಿನಿ ಅವರು ಹೇಳಿದ್ದಾರೆ. ಆದರೆ ಅದರ ಬಗ್ಗೆ ಇನ್ನೂ ಕನ್ಫರ್ಮ್ ಆಗಿಲ್ಲ.

ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್

ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್

'ಕಾಮಿಡಿ ಕಿಲಾಡಿಗಳು' ನಯನ ಅವರಿಗೆ ಫಿಲ್ಮಿ ಬೀಟ್ ಕಡೆಯಿಂದ 'ಆಲ್ ದಿ ಬೆಸ್ಟ್'.

English summary
Zee Kannada 'Comedy Kiladigalu' Runner-Up Hubballi Nayana got an Opportunity to a Film from kannada actor Jaggesh.
Please Wait while comments are loading...

Kannada Photos

Go to : More Photos