»   » 'ಹೆಬ್ಬುಲಿ' ಚಿತ್ರವನ್ನ ಎಲ್ಲರಿಗಿಂತ ಮೊದಲು ನೋಡುವ ಗೋಲ್ಡನ್ ಚಾನ್ಸ್ ಇಲ್ಲಿದೆ.!

'ಹೆಬ್ಬುಲಿ' ಚಿತ್ರವನ್ನ ಎಲ್ಲರಿಗಿಂತ ಮೊದಲು ನೋಡುವ ಗೋಲ್ಡನ್ ಚಾನ್ಸ್ ಇಲ್ಲಿದೆ.!

Posted by:
Subscribe to Filmibeat Kannada

ಸದ್ಯ ಕರ್ನಾಟಕದ ಯಾವುದೇ ಮೂಲೆಗೆ ಹೋದರೂ 'ಹೆಬ್ಬುಲಿ' ಘರ್ಜನೆ ಜೋರಾಗಿ ಕೇಳಿಸುವುದು ಪಕ್ಕಾ. ಅಷ್ಟರಮಟ್ಟಿಗೆ ಎಲ್ಲೆಡೆ ಹಬ್ಬಿದೆ 'ಹೆಬ್ಬುಲಿ' ಹವಾ.

ಇದೇ ಗುರುವಾರ... ಅಂದ್ರೆ ಫೆಬ್ರವರಿ 23 ರಂದು 'ಹೆಬ್ಬುಲಿ' ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈಗಾಗಲೇ 'ಬುಕ್ ಮೈ ಶೋ' ವೆಬ್ ತಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಶುರು ಆಗಿದೆ. ಹೀಗಿರುವಾಗಲೇ, ಒಂದು ಬ್ರೇಕಿಂಗ್ ನ್ಯೂಸ್ ಬಂದಿದೆ. ತಪ್ಪದೇ ಓದಿರಿ....


ಅಭಿಮಾನಿಗಳಿಗಾಗಿ ವಿಶೇಷ ಶೋ!

ಅಭಿಮಾನಿಗಳಿಗಾಗಿ ವಿಶೇಷ ಶೋ!

ಕಿಚ್ಚ ಸುದೀಪ್ ಅಭಿಮಾನಿಗಳಿಗಾಗಿಯೇ 'ಹೆಬ್ಬುಲಿ' ಚಿತ್ರದ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.['ಹೆಬ್ಬುಲಿ' ನೋಡಲು ಈಗಲೇ ಟಿಕೆಟ್ ಬುಕ್ ಮಾಡಿ.. ಇಲ್ಲಾಂದ್ರೆ ಲಾಸ್ ನಿಮಗೆ.!]


ಎಲ್ಲರಿಗಿಂತ ಮೊದಲು ನೋಡಬಹುದು!

ಎಲ್ಲರಿಗಿಂತ ಮೊದಲು ನೋಡಬಹುದು!

ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಗಳಿಗಾಗಿ ಫೆಬ್ರವರಿ 23 ರಂದು ಮುಂಜಾನೆ 4 ಗಂಟೆಗೆ ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ 'ಹೆಬ್ಬುಲಿ' ಚಿತ್ರದ ಸ್ಪೆಷಲ್ ಶೋ ಏರ್ಪಡಿಸಲಾಗಿದೆ.[ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!]


ಇಂದೇ ಟಿಕೆಟ್ ಸಿಗಲಿದೆ

ಇಂದೇ ಟಿಕೆಟ್ ಸಿಗಲಿದೆ

ಫೆಬ್ರವರಿ 23 ರಂದು ಮುಂಜಾನೆ 4 ಗಂಟೆಗೆ ಎಲ್ಲರಿಗಿಂತ ಮೊದಲೇ 'ಹೆಬ್ಬುಲಿ' ಚಿತ್ರವನ್ನ ನೋಡಬೇಕು ಅಂದ್ರೆ ಇಂದೇ ಟಿಕೆಟ್ ಬುಕ್ ಮಾಡಿ..['ಹೆಬ್ಬುಲಿ' ಬೇಟೆ ಇದೇ ಗುರುವಾರದಿಂದಲೇ.. ಬದಲಾವಣೆ ಇಲ್ಲ..!]


ಟಿಕೆಟ್ ಬೆಲೆ ಎಷ್ಟು.?

ಟಿಕೆಟ್ ಬೆಲೆ ಎಷ್ಟು.?

ಅಂದ್ಹಾಗೆ, ಈ ಬೆನಿಫಿಟ್ ಶೋಗೆ ಟಿಕೆಟ್ ಬೆಲೆ ಇನ್ನೂರು ರೂಪಾಯಿ. 'ಹೆಬ್ಬುಲಿ' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎನ್ನುವವರಿಗೆ ಇದು ಗೋಲ್ಡನ್ ಚಾನ್ಸ್. ಇಷ್ಟ ಆದ್ರೆ, ಸದುಪಯೋಗ ಪಡಿಸಿಕೊಳ್ಳಿ...


English summary
Kannada Actor Kiccha Sudeep starrer Kannada Movie 'Hebbuli' Benefit show for Fans in Srinivasa Theatre, Gowdanapalya, Bengaluru on 23rd Feb 4am.
Please Wait while comments are loading...

Kannada Photos

Go to : More Photos