»   » ಈ ಮುದ್ದು ಬಾಲಕೃಷ್ಣ ಯಾರು ಅಂತ ಹೇಳ್ತೀರಾ?

ಈ ಮುದ್ದು ಬಾಲಕೃಷ್ಣ ಯಾರು ಅಂತ ಹೇಳ್ತೀರಾ?

Posted by:
Subscribe to Filmibeat Kannada

'ಕೃಷ್ಣ ಜನ್ಮಾಷ್ಟಮಿ' ದಿನದಂದು ಪುಟ್ಟ ಪುಟ್ಟ ಮಕ್ಕಳು ಕೃಷ್ಣನ ವೇಷ ಧರಿಸುವುದನ್ನ ನೀವು ನೋಡಿರ್ತೀರಾ. ಅದೇ ರೀತಿ, ಶ್ರೀ ಕೃಷ್ಣನ ಪೋಷಾಕಿನಲ್ಲಿ ಮಿರ ಮಿರ ಮಿನುಗುತ್ತಿರುವ ಈ ಪುಟ್ಟ ಬಾಲಕ ಯಾರು ಅಂತ ಹೇಳಿ.....

ನವಿಲು ಕಿರೀಟ ಧರಿಸಿ, ಕೊಳಲು ಹಿಡಿದು, ಇಷ್ಟದ ಸ್ವೀಟ್ ತಿನ್ನುತ್ತಿರುವ ಈ ಮುದ್ದು ಬಾಲಕೃಷ್ಣ ಬೇರಾರು ಅಲ್ಲ, ಇಂದಿನ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.

In pic : Puneeth Rajkumar as 'Bala'Krishna

ಹೌದು, ಇಂದು ಬೆಳ್ಳಿತೆರೆ ಮೇಲೆ ಖೇಡಿಗಳ ರುಂಡ ಚೆಂಡಾಡುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಬಾಲ್ಯದಲ್ಲಿ ಕೃಷ್ಣನ ಅವತಾರದಲ್ಲಿದ್ದ ಅಪರೂಪದ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸಿಕ್ಕಿದೆ. [ಈ ಫೋಟೋದಲ್ಲಿರುವ ವ್ಯಕ್ತಿಯನ್ನು ನೀವು ಬಲ್ಲಿರಾ?]

ಮುದ್ದಿನ ಮಗನನ್ನ ಕೃಷ್ಣನಂತೆ ರೆಡಿ ಮಾಡಿ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಕೂಡ ಸಂತಸದಲ್ಲಿದ್ದಾರೆ. ಪುನೀತ್ ರಾಜ್ ಕುಮಾರ್ ರವರ ಫ್ಲ್ಯಾಶ್ ಬ್ಯಾಕ್ ಫೋಟೋ ಕಂಡು ನಿಮಗೂ ನಿಮ್ಮ ಬಾಲ್ಯದ ನೆನಪಾಗ್ತಿದ್ಯಾ...??

English summary
Check out Kannada Actor Puneeth Rajkumar's rare photo of being 'Balakrishna'.
Please Wait while comments are loading...

Kannada Photos

Go to : More Photos