»   » ಚಿತ್ರಪುಟ ; ಭೂಗತ ದೊರೆ ಮುತ್ತಪ್ಪ 'ರೈ' ಚಿತ್ರದ ಅದ್ಧೂರಿ ಚಾಲನೆ

ಚಿತ್ರಪುಟ ; ಭೂಗತ ದೊರೆ ಮುತ್ತಪ್ಪ 'ರೈ' ಚಿತ್ರದ ಅದ್ಧೂರಿ ಚಾಲನೆ

Posted by:
Subscribe to Filmibeat Kannada

ಮಾಜಿ ಭೂಗತ ಲೋಕದ ದೊರೆ ಮುತ್ತಪ್ಪ ರೈ ಹುಟ್ಟುಹಬ್ಬದ ಪ್ರಯುಕ್ತ ಮೇ 1 ರಂದು, ಅವರ ಜೀವನ ಚರಿತ್ರೆ ಆಧರಿಸಿರುವ 'ರೈ' ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಕ್ತು.

ಬಿಡದಿ ಬಳಿಯ ಮುತ್ತಪ್ಪ ರೈ ಎಸ್ಟೇಟ್ ನಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ರೈ' ಚಿತ್ರದ ಟೀಸರ್ ಅನಾವರಣ ಮಾಡಿದರು. [ಮುತ್ತಪ್ಪ 'ರೈ' ಟೀಸರ್ ಬಿಡುಗಡೆ, ಲಯಕ್ಕೆ ಮರಳಿದ ವರ್ಮಾ!]

in-pics-ram-gopal-varma-directorial-rai-grand-launch

'ರೈ' ಚಿತ್ರದ ಮೊದಲ ಟೀಸರ್ ವೀಕ್ಷಿಸಿದ ಮುತ್ತಪ್ಪ ರೈ ಸಂತಸಗೊಂಡರು. ಹಾಗೇ, 'ರೈ' ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುವ 'ರೈ' ಚಿತ್ರದಲ್ಲಿ 'ಮುತ್ತಪ್ಪ ರೈ' ಪಾತ್ರ ನಿರ್ವಹಿಸುತ್ತಿರುವುದು ಬಾಲಿವುಡ್ ನಟ ವಿವೇಕ್ ಒಬೇರಾಯ್. [ಸುದೀಪ್ ಅಲ್ಲ! ಮುತ್ತಪ್ಪ 'ರೈ' ಆಗಿ ವಿವೇಕ್ ಒಬೆರಾಯ್.!]

ಇನ್ನೂ ಇದೇ ಸಮಾರಂಭಕ್ಕೆ ಅತಿಥಿ ಆಗಿ ಭಾಗವಹಿಸಿದವರು ರಾಕಿಂಗ್ ಸ್ಟಾರ್ ಯಶ್, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಬಗ್ಗೆ ಕೊಂಡಾಡಿದರು.

'ರೈ' ಚಿತ್ರದ ಅದ್ಧೂರಿ ಸಮಾರಂಭದ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿ....

'ರೈ' ಚಿತ್ರಕ್ಕೆ ಶುಭ ಕೋರಿದ ರಾಕಿಂಗ್ ಸ್ಟಾರ್ ಯಶ್

'ರೈ' ಚಿತ್ರಕ್ಕೆ ಶುಭ ಕೋರಿದ ರಾಕಿಂಗ್ ಸ್ಟಾರ್ ಯಶ್

'ರೈ' ಚಿತ್ರದ ಬಗ್ಗೆ ಮಾತಿಗಿಳಿದ ಮುತ್ತಪ್ಪ ರೈ

'ರೈ' ಚಿತ್ರದ ಬಗ್ಗೆ ಮಾತಿಗಿಳಿದ ಮುತ್ತಪ್ಪ ರೈ

'ರೈ' ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಸಿ.ಆರ್.ಮನೋಹರ್

'ರೈ' ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಸಿ.ಆರ್.ಮನೋಹರ್

'ರೈ' ಚಿತ್ರತಂಡದ ಜೊತೆ ಮುತ್ತಪ್ಪ ರೈ

'ರೈ' ಚಿತ್ರತಂಡದ ಜೊತೆ ಮುತ್ತಪ್ಪ ರೈ

'ರೈ' ಚಿತ್ರಕ್ಕೆ ಅದ್ದೂರಿ ಚಾಲನೆ ನೀಡಿದ ಮುತ್ತಪ್ಪ ರೈ

'ರೈ' ಚಿತ್ರಕ್ಕೆ ಅದ್ದೂರಿ ಚಾಲನೆ ನೀಡಿದ ಮುತ್ತಪ್ಪ ರೈ

'ಮುತ್ತಪ್ಪ ರೈ ನನ್ನ ಗಾಡ್ ಫಾದರ್' ಎಂದ ರಾಮ್ ಗೋಪಾಲ್ ವರ್ಮಾ

'ಮುತ್ತಪ್ಪ ರೈ ನನ್ನ ಗಾಡ್ ಫಾದರ್' ಎಂದ ರಾಮ್ ಗೋಪಾಲ್ ವರ್ಮಾ

ಭೂಗತ ದೊರೆ ಮುತ್ತಪ್ಪ ರೈ ಜೊತೆ ವಿವೇಕ್ ಒಬೇರಾಯ್

ಭೂಗತ ದೊರೆ ಮುತ್ತಪ್ಪ ರೈ ಜೊತೆ ವಿವೇಕ್ ಒಬೇರಾಯ್

ಮುತ್ತಪ್ಪ ರೈ ಆಗಿ ಮಿಂಚಲಿದ್ದಾರೆ ವಿವೇಕ್ ಒಬೇರಾಯ್

ಮುತ್ತಪ್ಪ ರೈ ಆಗಿ ಮಿಂಚಲಿದ್ದಾರೆ ವಿವೇಕ್ ಒಬೇರಾಯ್

English summary
Ram Gopal Varma directorial multilingual 'Rai' movie was launched on Sunday (May 1st) on Underworld Don Muthappa Rai's birthday. Check out the photos.
Please Wait while comments are loading...

Kannada Photos

Go to : More Photos