»   » ಸ್ಲಮ್ಮಿನಲ್ಲಿ ಹುಟ್ಟುವ ಸುಂದರ ಪ್ರೇಮ ಕಥೆ 'ಪ್ರೇಮಾಸುರ'

ಸ್ಲಮ್ಮಿನಲ್ಲಿ ಹುಟ್ಟುವ ಸುಂದರ ಪ್ರೇಮ ಕಥೆ 'ಪ್ರೇಮಾಸುರ'

Posted by:
Subscribe to Filmibeat Kannada

ಪೌರ ಕಾರ್ಮಿಕ ಹುಡುಗ, ಮನೆಗೆಲಸದ ಹುಡುಗಿ...ಈ ಇಬ್ಬರ ನಡುವೆ ಹೇಗೆ ಪ್ರೇಮಾಂಕುರವಾಗುತ್ತದೆ? ಇಬ್ಬರ ಪ್ರೀತಿಯ ನಡುವೆ ಏನೆಲ್ಲಾ ಅಡ್ಡಿ ಆತಂಕಗಳು ಎದುರಾಗುತ್ತವೆ? - ಹೀಗೊಂದು ಕಥಾವಸ್ತುವೊಂದನ್ನೇ ಬಂಡವಾಳವಾಗಿಸಿಕೊಂಡು ಸಿನಿಮಾ ತಯಾರಾಗುತ್ತಿದೆ. ಆ ಚಿತ್ರದ ಹೆಸರೇ 'ಪ್ರೇಮಾಸುರ'.

ಫಣಿ ರಾಮಚಂದ್ರ, ಮಿಲನ ಪ್ರಕಾಶ್, ಬಿ.ಗೋಪಾಲ್ ಮುಂತಾದ ನಿರ್ದೇಶಕರೊಂದಿಗೆ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದಿರುವ ನಾಗೇಶ್ ಕ್ಯಾಲನೂರು ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರ ಇದು.

In pics; Sheethal Raj and Mrudula starrer 'Premasura' shooting

'ಪ್ರೇಮಾಸುರ' ಚಿತ್ರದ ಮೂಲಕ ಬೆಳಗಾವಿಯ ಶೀತಲ್ ರಾಜ್ ಮತ್ತು ಹುಬ್ಬಳ್ಳಿಯ ಮೃದುಲಾ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರಕ್ಕೆ ಶ್ರೀ ಹರ್ಷ ಸಂಗೀತ ನೀಡುತ್ತಿದ್ದಾರೆ.

'ಪ್ರೇಮಾಸುರ' ಚಿತ್ರದ ಫೋಟೋ ಗ್ಯಾಲರಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ....

'ಪ್ರೇಮಾಸುರ' ಚಿತ್ರದ ಫೋಟೋ ಗ್ಯಾಲರಿ

'ಪ್ರೇಮಾಸುರ' ಚಿತ್ರದ ಸಾಂಗ್ ಶೂಟಿಂಗ್ ಫೋಟೋ

'ಪ್ರೇಮಾಸುರ' ಚಿತ್ರದ ಸಾಂಗ್ ಶೂಟಿಂಗ್ ಫೋಟೋ

ಮೃದುಲಾ ಮತ್ತು ಶೀತಲ್ ರಾಜ್ ಜೋಡಿಯ 'ಪ್ರೇಮಾಸುರ'

'ಪ್ರೇಮಾಸುರ' ಚಿತ್ರದ ಫೋಟೋ ಗ್ಯಾಲರಿ

'ಪ್ರೇಮಾಸುರ' ಚಿತ್ರದ ಫೋಟೋ ಗ್ಯಾಲರಿ

ಮೃದುಲಾ ಮತ್ತು ಶೀತಲ್ ರಾಜ್ ಜೋಡಿಯ 'ಪ್ರೇಮಾಸುರ'

ಸ್ಲಮ್ಮಿನಲ್ಲಿ ಹುಟ್ಟುವ ಸುಂದರ ಪ್ರೇಮ ಕಥೆ 'ಪ್ರೇಮಾಸುರ'

ಮೃದುಲಾ ಮತ್ತು ಶೀತಲ್ ರಾಜ್ ಜೋಡಿಯ 'ಪ್ರೇಮಾಸುರ'

'ಪ್ರೇಮಾಸುರ' ಚಿತ್ರದ ಫೋಟೋ ಗ್ಯಾಲರಿ

ಮೃದುಲಾ ಮತ್ತು ಶೀತಲ್ ರಾಜ್ ಜೋಡಿಯ 'ಪ್ರೇಮಾಸುರ'

English summary
New comers Sheethal Raj and Mrudula starrer Kannada Movie 'Premasura' shooting pictures are here. Take a look.
Please Wait while comments are loading...

Kannada Photos

Go to : More Photos