»   » ಫೋಟೋ ಆಲ್ಬಂ ; ಶ್ರೀಜಾ - ಕಲ್ಯಾಣ್ ಆರತಕ್ಷತೆಯಲ್ಲಿ ಗಣ್ಯರ ದಂಡು

ಫೋಟೋ ಆಲ್ಬಂ ; ಶ್ರೀಜಾ - ಕಲ್ಯಾಣ್ ಆರತಕ್ಷತೆಯಲ್ಲಿ ಗಣ್ಯರ ದಂಡು

Posted by:
Subscribe to Filmibeat Kannada

ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ, ಚಿತ್ತೂರು ಮೂಲದ ಜ್ಯುವೆಲ್ಲರಿ ಡಿಸೈನರ್ ಕಲ್ಯಾಣ್ ಎಂಬುವರೊಂದಿಗೆ ಮಾರ್ಚ್ 28 ರಂದು ರಾತ್ರಿ 9.18ಕ್ಕೆ ಇದ್ದ ಶುಭ ತುಲಾ ಲಗ್ನದಲ್ಲಿ ವಿವಾಹವಾದರು.

ಬಳಿಕ ನಿನ್ನೆ (ಮಾರ್ಚ್ 31) ಹೈದರಾಬಾದ್ ನಲ್ಲಿರುವ Park Hyatt ನಲ್ಲಿ ಶ್ರೀಜಾ - ಕಲ್ಯಾಣ್ ವಿವಾಹ ಆರತಕ್ಷತೆ ಕಾರ್ಯಕ್ರಮ ಜರುಗಿತು. [ಎಕ್ಸ್ ಕ್ಲೂಸಿವ್ ; ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ' ಮಹೋತ್ಸವ]

in-pics-tollywood-celebrities-in-srija-kalyan-wedding-reception

ರಿಸೆಪ್ಷನ್ ನಲ್ಲಿ ಟಾಲಿವುಡ್ ನ ಸ್ಟಾರ್ ನಟರಾದ ನಾಗಾರ್ಜುನ ಅಕ್ಕಿನೇನಿ, ಅಲ್ಲು ಅರ್ಜುನ್, ಅಲ್ಲು ಸಿರೀಶ್, ವೆಂಕಟೇಶ್, ಬ್ರಹ್ಮಾನಂದಂ, ನಿರ್ದೇಶಕರಾದ ಎಸ್.ಎಸ್.ರಾಜಮೌಳಿ, ಪುರಿ ಜಗನ್ನಾಥ್, ರಾಜಕಾರಣಿ ಚಂದ್ರ ಬಾಬು ನಾಯ್ಡು ಸೇರಿದಂತೆ ಹಲವರು ಭಾಗವಹಿಸಿ ವಧು ವರರಿಗೆ ಶುಭ ಹಾರೈಸಿದರು. [ಕಲರ್ ಫುಲ್ ಚಿತ್ರಗಳು ; ಚಿರಂಜೀವಿ ಪುತ್ರಿ ಶ್ರೀಜಾ-ಕಲ್ಯಾಣ್ ರಿಸೆಪ್ಷನ್]

ಶ್ರೀಜಾ - ಕಲ್ಯಾಣ್ ವೆಡ್ಡಿಂಗ್ ರಿಸೆಪ್ಷನ್ ಆಲ್ಬಂ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ.....ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Tollywood Actor Chiranjeevi's daughter Srija tied knot with Kalyan on March 28th at Prakruthi Resort, Bengaluru. Couple's wedding reception was held yesterday (March 31st) in Park Hyatt, Hyderabad. Celebrities from Tollywood attended the event. Check out the pics.
Please Wait while comments are loading...

Kannada Photos

Go to : More Photos