»   » ಎಕ್ಸ್ ಕ್ಲೂಸಿವ್: ಮದುವೆ ಬಗ್ಗೆ ಮೌನ ಮುರಿದ ನಟ ದುನಿಯಾ ವಿಜಯ್

ಎಕ್ಸ್ ಕ್ಲೂಸಿವ್: ಮದುವೆ ಬಗ್ಗೆ ಮೌನ ಮುರಿದ ನಟ ದುನಿಯಾ ವಿಜಯ್

Posted by:
Subscribe to Filmibeat Kannada

ಇಂದು ಬೆಳಗ್ಗೆ ಗಾಂಧಿನಗರದ ಗಲ್ಲಿಗಳಲ್ಲೆಲ್ಲಾ ಒಂದೇ ಸುದ್ದಿ. ಅದು 'ದುನಿಯಾ ವಿಜಯ್ ಮತ್ತೊಂದು ಮದುವೆ ಆಗಿದ್ದಾರೆ' ಅಂತ.

ಈ ಸುದ್ದಿ ಕೇಳಿದ ತಕ್ಷಣ ಕನ್ ಫರ್ಮ್ ಮಾಡಿಕೊಳ್ಳುವ ಸಲುವಾಗಿ ನಾವು ನಟ ದುನಿಯಾ ವಿಜಯ್ ರವರಿಗೆ ಫೋನ್ ಮಾಡಿದ್ವಿ.

ಆಗ ದುನಿಯಾ ವಿಜಯ್, ''ಮದುವೆ ಆಗಿರುವುದು ನಿಜ. ಪರಸ್ಪರ ಸಮ್ಮತಿ ಮೇರೆಗೆ ಮದುವೆ ಆದ್ವಿ. ಎಲ್ಲರೂ ಚೆನ್ನಾಗಿದ್ದೀವಿ. ಒಂದುವರೆ ವರ್ಷದ ಹಿಂದೆ ನಾನು-ಕೀರ್ತಿ ಮದುವೆ ಆಗಿದ್ದು. ಗಂಡು ಮಗು ಇದೆ'' [ಬಿಗ್ ಬ್ರೇಕಿಂಗ್ : ಮತ್ತೊಂದು ಮದುವೆ ಆದ ದುನಿಯಾ ವಿಜಯ್.!]

ಎರಡನೇ ಪತ್ನಿ ಕೀರ್ತಿ ಗೌಡ (ಕೀರ್ತಿ ಪಟಾಡಿ) ಹಾಗೂ ಗಂಡು ಮಗು ಜೊತೆ ನಟ ದುನಿಯಾ ವಿಜಯ್

ಎರಡನೇ ಪತ್ನಿ ಕೀರ್ತಿ ಗೌಡ (ಕೀರ್ತಿ ಪಟಾಡಿ) ಜೊತೆ ದುನಿಯಾ ವಿಜಯ್

''ಯಾರಿಗೂ ಬೇಸರ ಆಗಿಲ್ಲ. ಯಾರನ್ನೂ ನೋಯಿಸಿಲ್ಲ. ಎಲ್ಲರೂ ಖುಷಿ ಆಗಿದ್ದೀವಿ. ನನಗೆ ನಾಗರತ್ನ ಮೇಲೆ ಅಪಾರ ಗೌರವ ಇದೆ. ಅವರ ಒಪ್ಪಿಗೆ ಪಡೆದ ಬಳಿಕವಷ್ಟೇ ಮದುವೆ ಆಗಿದ್ದು'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಮದುವೆ ವಿಚಾರ ಖಚಿತ ಪಡಿಸಿದರು.

ತದನಂತರ ಅವರ ಅನುಮತಿ ಪಡೆದು 'ದುನಿಯಾ ವಿಜಯ್ ಮದುವೆ ಕುರಿತು' ಲೇಖನಗಳನ್ನ ಪಬ್ಲಿಶ್ ಮಾಡಿದ್ದೇವೆ.

English summary
Kannada Actor Duniya Vijay has married Kannada Actress Keerthi Gowda (Keerthi Patadi) of 'Just Maat Maatalli' fame with mutual consent of his first wife Nagaratna. Duniya Vijay confirmed this news with Filmibeat Kannada.
Please Wait while comments are loading...

Kannada Photos

Go to : More Photos