»   » 'ಸೋಷಿಯಲ್ ಮೀಡಿಯಾ ಐಕಾನ್' ಆದ ನಟಿ ಸಂಜನಾ ಗಲ್ರಾನಿ

'ಸೋಷಿಯಲ್ ಮೀಡಿಯಾ ಐಕಾನ್' ಆದ ನಟಿ ಸಂಜನಾ ಗಲ್ರಾನಿ

Written by: ರಮೇಶ್.ಬಿ
Subscribe to Filmibeat Kannada

ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಟಿ ಸಂಜನಾ ಗಲ್ರಾನಿ ಪ್ರಶಸ್ತಿಯೊಂದನ್ನ ಪಡೆದಿದ್ದಾರೆ.

'ಆಪ್ಸ್ ವರ್ಲ್ಡ್ ಮ್ಯಾಗಝೀನ್' ಆಯೋಜಿಸಿದ್ದ 'ಗ್ಲೋಬಲ್ ಮೊಬೈಲ್ ಆಪ್ ಸಮ್ಮಿತ್'ನಲ್ಲಿ ಮನರಂಜನೆ, ಶಿಕ್ಷಣ, ಮಾಧ್ಯಮ, ವೈದ್ಯಕೀಯ, ಸಂಗೀತ, ಗೇಮ್ಸ್ ಗೆ ಸಂಬಂಧಪಟ್ಟ ಹಾಗೆ ಒಟ್ಟು 19 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನ ವಿತರಿಸಲಾಯ್ತು. [ಗಾಂಧಿನಗರದ ಎಂಟನೇ ಅದ್ಭುತ ನೋಡಿದ್ದೀರಾ..]

kannada-actress-sanjana-awarded-celebrity-social-media-icon-2016

ಆ ಪೈಕಿ ಪ್ರತಿಷ್ಠಿತ 'ಪೀಪಲ್ಸ್ ಚಾಯ್ಸ್' ಪ್ರಶಸ್ತಿಯನ್ನು ಸಿಲಿಕಾನ್‌ ಸಿಟಿಯ 'ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಸರ್ವೀಸ್ (ಬಿ.ಎಂ.ಟಿ.ಸಿ)' ಪಡೆಯಿತು. ['ಮೈಲಾರಿ' ನಂತ್ರ 'ಕಬೀರ'ನ ಜೊತೆ ಕುಣಿದ ಬೆಡಗಿ]

kannada-actress-sanjana-awarded-celebrity-social-media-icon-2016

ಇನ್ನೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತಾಗಿ ನೀಡಲಾಗುವ 'ಸೆಲೆಬ್ರಿಟಿ ಸೋಷಿಯಲ್ ಮೀಡಿಯಾ ಐಕಾನ್ - 2016' ಪ್ರಶಸ್ತಿಯನ್ನು ಕನ್ನಡ ನಟಿ ಸಂಜನಾ ಗಲ್ರಾನಿ ಮುಡಿಗೇರಿಸಿಕೊಂಡರು.

English summary
Kannada Actress Sanjana Galrani has been awarded 'Celebrity Social Media Icon - 2016' at Global Mobile App Summit by Apps World Magazine.
Please Wait while comments are loading...

Kannada Photos

Go to : More Photos