»   » 'ಹೆಬ್ಬುಲಿ' ನೋಡಲು ಈಗಲೇ ಟಿಕೆಟ್ ಬುಕ್ ಮಾಡಿ.. ಇಲ್ಲಾಂದ್ರೆ ಲಾಸ್ ನಿಮಗೆ.!

'ಹೆಬ್ಬುಲಿ' ನೋಡಲು ಈಗಲೇ ಟಿಕೆಟ್ ಬುಕ್ ಮಾಡಿ.. ಇಲ್ಲಾಂದ್ರೆ ಲಾಸ್ ನಿಮಗೆ.!

Posted by:
Subscribe to Filmibeat Kannada

'ಹೆಬ್ಬುಲಿ' ಚಿತ್ರವನ್ನ ಫಸ್ಟ್ ಡೇ ಫಸ್ಟ್ ನೋಡಬೇಕು ಅಂತ ತುದಿಗಾಲಿನಲ್ಲಿ ನಿಂತಿರುವವರು ಈಗಲೇ ಟಿಕೆಟ್ ಬುಕ್ ಮಾಡಿದರೆ ಒಳಿತು. ''ಹೇಗಿದ್ದರೂ... 'ಹೆಬ್ಬುಲಿ' ಬಿಡುಗಡೆ ಆಗುವುದು ಗುರುವಾರ... ಇನ್ನೂ ಮೂರು ದಿನ ಟೈಮ್ ಇದೆ'' ಅಂತ ನೀವೇನಾದರೂ ಉದಾಸೀನ ಮಾಡಿದ್ರೆ... ಲಾಸ್ ನಿಮಗೆ.!['ಹೆಬ್ಬುಲಿ' ಬೇಟೆ ಇದೇ ಗುರುವಾರದಿಂದಲೇ.. ಬದಲಾವಣೆ ಇಲ್ಲ..!]

ಹೌದು, 'ಹೆಬ್ಬುಲಿ' ಹವಾ ಹೇಗಿದೆ ಅಂತ ನಿಮಗೂ ಗೊತ್ತು. ಫೆಬ್ರವರಿ 23 ರಂದು (ಗುರುವಾರ) ಬಿಡುಗಡೆ ಆಗುವ 'ಹೆಬ್ಬುಲಿ' ಚಿತ್ರದ ಟಿಕೆಟ್ ಬುಕ್ಕಿಂಗ್ ಈಗಾಗಲೇ ಓಪನ್ ಆಗಿದೆ.


'ಬುಕ್ ಮೈ ಶೋ'ನಲ್ಲಿ ಬುಕ್ ಮಾಡಿ

'ಬುಕ್ ಮೈ ಶೋ'ನಲ್ಲಿ ಬುಕ್ ಮಾಡಿ

'ಬುಕ್ ಮೈ ಶೋ' ವೆಬ್ ತಾಣದಲ್ಲಿ 'ಹೆಬ್ಬುಲಿ' ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಈಗಾಗಲೇ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಗಳು ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಸೇಲ್ ಆಗ್ತಿದೆ.[ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'!]


ಯಾವ ಯಾವ ಥಿಯೇಟರ್ ಗಳಲ್ಲಿ ಬುಕ್ ಮಾಡಬಹುದು.?

ಯಾವ ಯಾವ ಥಿಯೇಟರ್ ಗಳಲ್ಲಿ ಬುಕ್ ಮಾಡಬಹುದು.?

ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರ, ಶಾರದಾ ಸಿನಿಮಾಸ್, ಈಶ್ವರಿ ಚಿತ್ರಮಂದಿರ, ವೈಷ್ಣವಿ, ಉಲ್ಲಾಸ್, ವಜ್ರೇಶ್ವರಿ, ವೆಂಕಟೇಶ್ವರ, ಪೃಥ್ವಿ, ವೈನಿಧಿ ಮತ್ತು ಅಶೋಕ ಥಿಯೇಟರ್ ಗಳ ಟಿಕೆಟ್ ಗಳಿಗೆ ಸದ್ಯ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.[ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!]


ಯಾವ ಕ್ಷಣದಲ್ಲಿ ಬೇಕಾದರೂ 'ಸೋಲ್ಡ್ ಔಟ್' ಆಗಬಹುದು.!

ಯಾವ ಕ್ಷಣದಲ್ಲಿ ಬೇಕಾದರೂ 'ಸೋಲ್ಡ್ ಔಟ್' ಆಗಬಹುದು.!

'ಹೆಬ್ಬುಲಿ' ಚಿತ್ರವನ್ನ ಕಣ್ತುಂಬಿಕೊಳ್ಳಲು ಕಿಚ್ಚನ ಅಭಿಮಾನಿಗಳು ಮುಗಿಬೀಳುತ್ತಿರುವ ಕಾರಣ ಈಗಾಗಲೇ ಕೆಲ ಥಿಯೇಟರ್ ಗಳು 'ಆಲ್ಮೋಸ್ಟ್ ಫುಲ್' ಆಗಿವೆ. ಯಾವ ಕ್ಷಣದಲ್ಲಿ ಬೇಕಾದರೂ ಟಿಕೆಟ್ ಗಳು ಸೋಲ್ಡ್ ಔಟ್ ಆಗಬಹುದು.


ಇನ್ಯಾಕೆ ತಡ.?

ಇನ್ಯಾಕೆ ತಡ.?

ಆರ್ಮಿ ಆಫೀಸರ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿರುವ.., ಸುದೀಪ್ ಜೊತೆ ಅಮಲಾ ಪೌಲ್ ಜೋಡಿಯಾಗಿರುವ.., ರವಿಚಂದ್ರನ್, ರವಿಶಂಕರ್ ನಟಿಸಿರುವ.., ಕೃಷ್ಣ ಆಕ್ಷನ್ ಕಟ್ ಹೇಳಿರುವ 'ಹೆಬ್ಬುಲಿ' ಚಿತ್ರವನ್ನ ಮೊದಲ ದಿನವೇ ನೋಡಲು ಇಚ್ಛೆ ಇದ್ದರೆ ಈಗಲೇ ಟಿಕೆಟ್ ಬುಕ್ ಮಾಡಿ...


English summary
Kannada Actor Kiccha Sudeep starrer Kannada Movie 'Hebbuli' bookings open in Book My Show. Book your Tickets now.
Please Wait while comments are loading...

Kannada Photos

Go to : More Photos