»   » ಫೋಟೋಗಳು: 'ಟಗರು' ಚಿತ್ರ ಸೆಟ್ ನಲ್ಲಿ ಪುನೀತ್ ರಾಜ್ ಕುಮಾರ್

ಫೋಟೋಗಳು: 'ಟಗರು' ಚಿತ್ರ ಸೆಟ್ ನಲ್ಲಿ ಪುನೀತ್ ರಾಜ್ ಕುಮಾರ್

Posted by:
Subscribe to Filmibeat Kannada

ದುನಿಯಾ ಖ್ಯಾತಿಯ ಸೂರಿ ನಿರ್ದೇಶನ 'ಟಗರು' ಚಿತ್ರತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಈಗ ಎರಡನೇ ಹಂತದ ಚಿತ್ರೀಕರಣವನ್ನು ವೇಗವಾಗಿ ನಡೆಸುತ್ತಿದೆ. ಶಿವಣ್ಣನ ಖದರ್ ಲುಕ್ ಜೊತೆಗೆ ಕೆಂಡಸಂಪಿಗೆ ಖ್ಯಾತಿಯ ಮಾನ್ವಿತಾ ಹರೀಶ್ ಅವರ ರಗಡ್ ಲುಕ್ ಸಹ ಈಗ ಸಖತ್ ಸುದ್ದಿ ಮಾಡ್ತಿವೆ.[ಚಿತ್ರಗಳು: 'ಟಗರು' ಶೂಟಿಂಗ್ ನಲ್ಲಿ ಶಿವಣ್ಣ, ಮಾನ್ವಿತಾ ಸ್ಟೈಲಿಶ್ ಲುಕ್!]

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ಟಗರು' ಚಿತ್ರೀಕರಣ ಬರದಿಂದ ಸಾಗುತ್ತಿರುವ ವೇಳೆ, ಶೂಟಿಂಗ್ ಸ್ಪಾಟ್ ಗೆ ಸಡೆನ್ ಆಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. 'ಟಗರು' ಚಿತ್ರ ಶೂಟಿಂಗ್ ಸದ್ಯದಲ್ಲಿ ಮಂಗಳೂರಿನ ಬೀಚ್ ನಲ್ಲಿ ನಡೆಯುತ್ತಿದ್ದು, ಪುನೀತ್ ರಾಜ್ ಕುಮಾರ್ ಭೇಟಿ ಕೊಟ್ಟಿದ್ದ ಸ್ಟಿಲ್ ಗಳು ಇಲ್ಲಿವೆ.

ಪುನೀತ್ ರಾಜ್‌ ಕುಮಾರ್ 'ಟಗರು' ಚಿತ್ರ ಸೆಟ್ ನಲ್ಲಿ

ಪುನೀತ್ ರಾಜ್‌ ಕುಮಾರ್ 'ಟಗರು' ಚಿತ್ರ ಸೆಟ್ ನಲ್ಲಿ

ದುನಿಯಾ ಸೂರಿ ನಿರ್ದೇಶನದ 'ಟಗರು' ಚಿತ್ರೀಕರಣ ಸೆಟ್‌ ಗೆ ಪುನೀತ್ ರಾಜ್ ಕುಮಾರ್ ಭೇಟಿ ಕೊಟ್ಟಿದ್ದಾರೆ.[ಹುಶಾರು..ಇದು ಪೊಗರು ತುಂಬಿರೋ 'ಟಗರು']

ಮಂಗಳೂರು ಬೀಚ್‌ ನಲ್ಲಿ ಚಿತ್ರ ಶೂಟಿಂಗ್

ಮಂಗಳೂರು ಬೀಚ್‌ ನಲ್ಲಿ ಚಿತ್ರ ಶೂಟಿಂಗ್

ಮಂಗಳೂರು ಬೀಚ್ ನಲ್ಲಿ 'ಟಗರು' ಚಿತ್ರೀಕರಣ ವೇಳೆ ಶೂಟಿಂಗ್ ಸ್ಪಾಟ್ ಗೆ ಭೇಟಿ ಕೊಟ್ಟ ಪುನೀತ್ ರಾಜ್‌ ಕುಮಾರ್, ಶಿವರಾಜ್ ಕುಮಾರ್ ಜೊತೆ ತೆಗೆಸಿಕೊಂಡ ಫೋಟೋ ನೋಡಿ.

'ಟಗರು' ಚಿತ್ರತಂಡದೊಂದಿಗೆ ಪುನೀತ್ ರಾಜ್‌ ಕುಮಾರ್

'ಟಗರು' ಚಿತ್ರತಂಡದೊಂದಿಗೆ ಪುನೀತ್ ರಾಜ್‌ ಕುಮಾರ್

'ಟಗರು' ಚಿತ್ರತಂಡದಲ್ಲಿದ್ದ ಶಿವರಾಜ್‌ ಕುಮಾರ್ ಅವರ ಆಪ್ತ ಸಹಾಯಕರೊಂದಿಗೆ ಪುನೀತ್ ರಾಜ್‌ ಕುಮಾರ್.

ಟ್ರಾಫಿಕ್ ಪೊಲೀಸ್ ಜೊತೆ ಸ್ಮೈಲ್ ಕೊಟ್ಟ ಪುನೀತ್

ಟ್ರಾಫಿಕ್ ಪೊಲೀಸ್ ಜೊತೆ ಸ್ಮೈಲ್ ಕೊಟ್ಟ ಪುನೀತ್

ಪುನೀತ್ ರಾಜ್ ಕುಮಾರ್, 'ಟಗರು' ಚಿತ್ರೀಕರಣ ಸ್ಟಾಟ್ ಗೆ ಹೋಗುವ ವೇಳೆ ಟ್ರಾಫಿಕ್ ಪೊಲೀಸ್ ಜೊತೆಯಲ್ಲಿ ಫೋಟೋ ತೆಗೆಸಿಕೊಳ್ಳಲು ಕೇಳಿದಾಗ ಸ್ಮೈಲ್ ಕೊಟ್ಟಿದ್ದು ಹೀಗೆ.

ಪುನೀತ್ ರಾಜ್‌ ಕುಮಾರ್ ಜೊತೆ ಶಿವಣ್ಣ ಮಾತುಕತೆ

ಪುನೀತ್ ರಾಜ್‌ ಕುಮಾರ್ ಜೊತೆ ಶಿವಣ್ಣ ಮಾತುಕತೆ

ಪುನೀತ್ ರಾಜ್ ಕುಮಾರ್ ಜೊತೆ ಶಿವಾರಾಜ್ ಕುಮಾರ್ ಮಾತುಕತೆ ನಡೆಸುವ ವೇಳೆ ಮಾನ್ವಿತಾ ಹರೀಶ್ ಸಹ ಇದ್ದರು.

English summary
Power Star Puneeth Rajkumar Visited Shiva Rajkumar Starrer 'Tagaru' set, directed by duniya Suri.
Please Wait while comments are loading...

Kannada Photos

Go to : More Photos